ಹಳಿಯ ಮೇಲೊಂದು ಹೊಟೇಲ್
Team Udayavani, Jul 16, 2021, 6:57 AM IST
ಏರ್ಪೋರ್ಟ್ ಮಾದರಿ ಸೌಲಭ್ಯಗಳು:
ಈ ಕ್ಯಾಪಿಟರ್ ರೈಲ್ವೇ ನಿಲ್ದಾಣವು ಪ್ರಯಾಣಿಕರಿಗೆ ಏರ್ಪೋರ್ಟ್ ಮಾದರಿಯ ಅನುಭವವನ್ನು ಒದಗಿಸಲಿದೆ. ಇಲ್ಲಿ ಐಷಾರಾಮಿ ಹೊಟೇಲ್, ಥೀಮ್ ಆಧರಿತ ಬೆಳಕಿನ ವ್ಯವಸ್ಥೆ, ಎಲ್ಲ ಧರ್ಮಗಳ ಪ್ರಾರ್ಥನಾ ಹಾಲ್, ಎಲ್ಇಡಿ ವಾಲ್ ಡಿಸ್ಪ್ಲೇ ಹೊಂದಿರುವ ಆರ್ಟ್ ಗ್ಯಾಲರಿ, ಕೇಂದ್ರೀಕೃತ ಎಸಿ ವ್ಯವಸ್ಥೆಯಿರುವ ವೆಯ್ಟಿಂಗ್ ಹಾಲ್, ವಿಶಾಲವಾದ ಟಿಕೆಟಿಂಗ್ ಕೌಂಟರ್, ಮಕ್ಕಳಿಗೆ ಹಾಲುಣಿಸಲು ಕೊಠಡಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿರ್ಗಮಿಸುವ ಪ್ರಯಾಣಿಕರಿಗೆ ಪ್ರತ್ಯೇಕ ಹಾದಿ ಮತ್ತು ಸ್ಟೇಶನ್ನೊಳಗೆ ಆಗಮಿಸುವವರಿಗೆ ಎರಡು ಸಬ್ವೇಗಳನ್ನು ನಿರ್ಮಿಸಲಾಗಿದೆ. ಇನ್ನು, ಇಲ್ಲಿರುವ ಫೈವ್ಸ್ಟಾರ್ ಹೊಟೇಲ್ ಅನ್ನು ಖಾಸಗಿ ಕಂಪೆನಿಯು ನಿರ್ವಹಿಸಲಿದೆ.
ರೈಲ್ವೇ ಹಳಿಯ ಮೇಲೆ ನಿರ್ಮಾಣವಾಗಿರುವ ದೇಶದ ಮೊತ್ತಮೊದಲ ಪಂಚತಾರಾ ಹೊಟೇಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಲಿದ್ದಾರೆ. ಗುಜರಾತ್ನ ಗಾಂಧಿನಗರದ ನವೀಕರಿಸ ಲಾದ ರೈಲು ನಿಲ್ದಾಣದ ಮೇಲ್ಭಾಗದಲ್ಲೇ ಈ ಹೊಟೇಲ್ ತಲೆಎತ್ತಿದೆ.
ಹೊಟೇಲ್ ವೈಶಿಷ್ಟ್ಯ : ಕಾಮಗಾರಿ ಆರಂಭವಾಗಿದ್ದುಜನವರಿ, 2017ರಲ್ಲಿ
ಹೊಟೇಲ್ ನಲ್ಲಿ ಇರುವ ಕೊಠಡಿಗಳು : 318
ಒಟ್ಟು ವಿಸ್ತೀರ್ಣ : 7,400 ಚ.ಮೀಟರ್
ನಿರ್ಮಾಣ ವೆಚ್ಚ : 790 ಕೋಟಿ ರೂ.
ರೈಲು ನಿಲ್ದಾಣ ನವೀಕರಣ ವೆಚ್ಚ : 71.50 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್