ಟ್ರಕ್ ಢಿಕ್ಕಿ : ಮೂವರು ಬೈಕ್ ಸವಾರರ ದಾರುಣ ಸಾವು
Team Udayavani, Jun 30, 2017, 3:30 PM IST
ಬಿಹಾರ್ಷರೀಫ್, ನಳಂದ : ವೇಗವಾಗಿ ಧಾವಿಸುತ್ತಿದ್ದ ಟ್ರಕ್, ಬೈಕಿಗೆ ಢಿಕ್ಕಿಯಾದ ಪ್ರಯುಕ್ತ ಮೂವರು ಸವಾರರು ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನ ಬಿಹಾರದ ನಳಂದ ಜಿಲ್ಲೆಯಲ್ಲಿ ಇಂದು ನಡೆದಿದೆ.
ಘಟನೆಯನ್ನು ಪ್ರತಿಭಟಿಸಿದ ಉದ್ರಿಕ್ತರು ಮೃತ ಬೈಕ್ ಸವಾರರ ಶವಗಳನ್ನು ಮುಖ್ಯ ರಸ್ತೆಯಲ್ಲಿ ಇರಿಸಿ ಹೆದ್ದಾರಿ ಬಂದ್ ನಡೆಸಿದರಲ್ಲದೆ ಪೊಲೀಸ್ ವಾಹನವೊಂದರ ಚಾಲಕನ ಮೇಲೆ ಹಲ್ಲೆ ನಡೆಸಿ ಆತನನ್ನು ಗಾಯಗೊಳಿಸಿದರು.
ಬಾಬು ಬೀಘಾ ಗ್ರಾಮದಲ್ಲಿ ಏಕನಗರ ಸರಾಯ್ – ಇಸ್ಲಾಮ್ಪುರ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ
47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್!
TRAI ವ್ಯಾಪ್ತಿಗೆ ಫೇಸ್ಬುಕ್, ವಾಟ್ಸ್ಆ್ಯಪ್, ಎಕ್ಸ್?