ಅಮೆರಿಕ ವಿವಿಯಲ್ಲಿ ರೈತನ ಮಗನಿಗೆ ಪ್ರವೇಶ
Team Udayavani, Jul 16, 2020, 8:19 AM IST
ಲಖೀಂಪುರ್ಖೇರಿ: ಉತ್ತರ ಪ್ರದೇಶದ ಲಖೀಂಪುರ್ಖೇರಿ ಜಿಲ್ಲೆಯ ಸರಸಾನ್ ಗ್ರಾಮದ ರೈತನ ಮಗ ಅನುರಾಗ್ ತಿವಾರಿ (18) ಅಮೆರಿಕದ ವಿವಿಯಲ್ಲಿ ಅಧ್ಯಯನ ನಡೆಸಲು ಅರ್ಹತೆ ಪಡೆದಿದ್ದಾನೆ. ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ.98.2 ಅಂಕ ಗಳಿಸಿದ್ದಾನೆ. ಐವಿ ಲೀಗ್ ವಿವಿಯಲ್ಲಿ ಸಂಪೂರ್ಣ ರೀತಿಯಲ್ಲಿ ವಿದ್ಯಾರ್ಥಿ ವೇತನ ಪಡೆದು ಅರ್ಥಶಾಸ್ತ್ರದಲ್ಲಿ ಪದವಿ ಓದಲಿದ್ದಾನೆ. ಸಿಬಿಎಸ್ಇ 12ನೇ ತರಗತಿಯಲ್ಲಿ ಅನುರಾಗ್ ಗಣಿತ 95, ಇಂಗ್ಲಿಷ್ 97, ರಾಜ್ಯ ಶಾಸ್ತ್ರ 99, ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸಿದ್ದಾನೆ. ಸ್ಕಾಲರ್ಶಿಪ್ ಅಸೆಸ್ಮೆಂಟ್ ಪರೀಕ್ಷೆ (ಎಸ್ಎಟಿ)ಯಲ್ಲಿ 1,370 ಅಂಕಗಳನ್ನು ಗಳಿಸಿದ್ದಾನೆ. ತನ್ನ ಪರಿಶ್ರಮ ಫಲ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ