ಹೊಸ ಎಸ್ಐಗೆ ಅಭಿನಂದಿಸಲು ಬಂದ ವಾಂಟೆಡ್ ಗ್ರಾಮ ಮುಖ್ಯಸ್ಥ ಅರೆಸ್ಟ್
Team Udayavani, Jul 26, 2018, 11:55 AM IST
ಮುಜಫರನಗರ : ಹೊಸದಾಗಿ ಅಧಿಕಾರ ಸ್ವೀಕರಿಸಿದ ಠಾಣಾಧಿಕಾರಿಯನ್ನು ಅಭಿನಂದಿಸಲು ಬಂದ ‘ವಾಂಟೆಡ್’ ಗ್ರಾಮ ಮುಖ್ಯಸ್ಥ ಪೊಲೀಸ್ ಅತಿಥಿಯಾದ ಘಟನೆ ಶಾಮ್ಲಿ ಜಿಲ್ಲೆಯಿಂದ ವರದಿಯಾಗಿದೆ.
ಗ್ರಾಮ ಮುಖ್ಯಸ್ಥ ಇಟ್ವಾರಿ ಸಿಂಗ್ ಎಂಬಾತ ಅತ್ಯಾಚಾರ ಯತ್ನ ಸೇರಿದಂತೆ ಎರಡು ಕೇಸುಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ.
ಝಿಂಝಾನಾ ಪೊಲೀಸ್ ಠಾಣಾಧಿಕಾರಿಯಾಗಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರಾಜ್ಕುಮಾರ್ ಶರ್ಮಾ ಅವರನ್ನು ಅಭಿನಂದಿಸಲು ಠಾಣೆಗೆ ಬಂದಿದ್ದ ಗ್ರಾಮ ಮುಖ್ಯಸ್ಥ ಇಟ್ವಾರಿ ಸಿಂಗ್ನನ್ನು ಪೊಲೀಸರು ಒಡನೆಯೇ ಬಂಧಿಸಿದರು ಎಂದು ಸರ್ಕಲ್ ಆಫೀಸರ್ ರಾಜೇಶ್ ಕುಮಾರ್ ತಿವಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ