ಬ್ಲಾಕ್ಬೆರಿ ಒಎಸ್ಗಳಲ್ಲಿ ವಾಟ್ಸ್ ಆ್ಯಪ್ ಬಂದ್!
Team Udayavani, Jun 13, 2017, 1:30 AM IST
ಹೊಸದಿಲ್ಲಿ: ನೋಕಿಯಾ ಸಿಂಬಿಯನ್, ಬ್ಲ್ಯಾಕ್ಬೆರಿ ಆಪರೇಟಿಂಗ್ ಸಿಸ್ಟಂ ಇರುವ ಫೋನ್ಗಳನ್ನು ಹೊಂದಿದ್ದೀರಾ? ಹಾಗಾದರೆ ಇನ್ನು ಅದರಲ್ಲಿ ವಾಟ್ಸ್ ಆ್ಯಪ್ ಕೆಲಸ ಮಾಡಲ್ಲ. ಜೂ.30ರ ಬಳಿಕ ಬ್ಲ್ಯಾಕ್ಬೆರಿ 10, ನೋಕಿಯಾ ಎಸ್40, ನೋಕಿಯಾ ಎಸ್60 ಫೋನ್ಗಳಿರುವ ತಾಂತ್ರಿಕ ಸಪೋರ್ಟ್ ಅನ್ನು ಸ್ಥಗಿತಗೊಳಿಸಲು ವಾಟ್ಸ್ಆ್ಯಪ್ ಮುಂದಾಗಿದೆ.
2016ರಲ್ಲಿ ಇದರ ಸ್ಥಗಿತಕ್ಕೆ ಮುಂದಾಗಿದ್ದರೂ, ಒಂದು ವರ್ಷ ಮುಂದುವರಿಸಲಾಗಿತ್ತು. ಇನ್ನು ಹೆಚ್ಚಾಗಿ ಬಳಕೆಯಲ್ಲಿಲ್ಲದ ಆ್ಯಂಡ್ರಾಯಿಡ್ 2.2 ಫ್ರೋಯೊ, ಐಒಎಸ್ 6, ವಿಂಡೋಸ್ ಫೋನ್ 7ಗೆ ವಾಟ್ಸ್ಆ್ಯಪ್ ಈಗಾಗಲೇ ತಾಂತ್ರಿಕ ಸಪೋರ್ಟ್ ಅನ್ನು ಕೈಬಿಟ್ಟಿದೆ. ಇದಕ್ಕಾಗಿ ಹೊಸ ಆಪರೇಟಿಂಗ್ ಸಿಸ್ಟಂ ಇರುವ ಫೋನ್ಗಳನ್ನು ಬಳಸುವಂತೆ ಬಳಕೆದಾರರಿಗೆ ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು