ಮನೆಯಲ್ಲಿ 80ರ ತಾಯಿಗೆ ಬೀಗಹಾಕಿ ಹೋದ ಮಗ; ಹಸಿವಿನಿಂದ ತಾಯಿ ಸಾವು
Team Udayavani, Dec 10, 2018, 12:36 PM IST
ಶಹಜಹಾನ್ಪುರ, ಉತ್ತರ ಪ್ರದೇಶ : 80 ವರ್ಷ ಪ್ರಾಯದ ತನ್ನ ತಾಯಿಯನ್ನು ಆಕೆಯ ಪುತ್ರನೇ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋದ ಕಾರಣ ಆಕೆ ಹಸಿವಿನಿಂದ ಮೃತ ಪಟ್ಟ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಮೃತ ವೃದ್ಧೆ ಯ ಪುತ್ರ ಸಲೀಲ್ ಚೌಧರಿ ರೈಲ್ವೇ ನೌಕರ. ಆತನಿಗೆ ರೈಲ್ವೆಯಿಂದ ಮನೆ ಸಿಕ್ಕಿತ್ತು. 80ರ ವೃದ್ಧ ತಾಯಿಯನ್ನು ಆತ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋಗಿದ್ದ. ಮನೆಯಿಂದ ದುರ್ನಾತ ಬರುತ್ತಿರುವುದನ್ನು ಗಮನಿಸಿದ ನೆರೆಕರೆಯವರು ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ವೃದ್ಧೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಸಿವಿನಿಂದಲೇ ಆಕೆಯ ಸಾವು ಸಂಭವಿಸಿರುವುದನ್ನು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ