ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ
Team Udayavani, Oct 5, 2022, 8:45 PM IST
ನವದೆಹಲಿ: ಪ್ರಸಿದ್ಧ ವಾಹಿನಿಗಳಾಗಿರುವ ಜೀ ಮತ್ತು ಸೋನಿ ವಿಲೀನ ಮಾಡುವ ಮನವಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಅನುಮತಿ ಕೊಟ್ಟಿದೆ.
ಆದರೆ ಎರಡೂ ಸಂಸ್ಥೆಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ವಿಲೀನ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಹೀಗಾಗಿ, ಅ.14ರಂದು ಷೇರುದಾರರ ಸಭೆ ನಡೆಯಲಿದೆ. ಈ ಎರಡೂ ಸಂಸ್ಥೆಗಳು ವಿಲೀನ ಆಗುವುದಾಗಿ ಕಳೆದ ವರ್ಷ ಸೆಪ್ಟೆಂಬರ್ನಲ್ಲೇ ಘೋಷಿಸಿದ್ದವು.
ಆದರೆ ವಿಲೀನಗೊಂಡ ವಾಹಿನಿಗೆ ಹೆಚ್ಚು ಗ್ರಾಹಕರು ಸಿಗುವುದರಿಂದ ಜಾಹೀರಾತು ದರ ಹೆಚ್ಚಿಸಬಹುದು ಹಾಗೂ ವಾಹಿನಿಯ ಶುಲ್ಕವನ್ನೂ ಹೆಚ್ಚಿಸಿಬಿಡಬಹುದು ಎಂದು ಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Cyber attack: ಭದ್ರತೆ ಹೆಚ್ಚಿಸಲು ಬ್ಯಾಂಕ್ಗಳಿಗೆ ಆರ್ಬಿಐ ಸೂಚನೆ
ED; ದಿಲ್ಲಿ ಲಿಕ್ಕರ್ ಕೇಸ್ ಡೀಲ್ಗೆ ಕೆಸಿಆರ್ ಪುತ್ರಿ ಕವಿತಾ ಸಂಚು
Himachal Pradesh; 6 ಕೈ ಶಾಸಕರ ಅನರ್ಹತೆ ಆದೇಶಕ್ಕೆ ತಡೆ ಇಲ್ಲ: ಸುಪ್ರೀಂ
Gujarat University;ದಾಳಿಯ ಬಳಿಕ ವಿದೇಶಿ ವಿದ್ಯಾರ್ಥಿಗಳ ಸ್ಥಳಾಂತರ: ಭದ್ರತೆ ಬಿಗಿ