ಸೊನ್ನೆ, 3-4ನೇ ಶತಮಾನದ್ದು!


Team Udayavani, Sep 15, 2017, 7:30 AM IST

zero.jpg

ನವದೆಹಲಿ: ಸೊನ್ನೆ (0)ಇಲ್ಲದೆ ಗಣಿತವೇ ಇಲ್ಲ. ಎಲ್ಲ ಲೆಕ್ಕಗಳ ಅಪ್ಪ ಎಂದು ಕರೆಸಿಕೊಳ್ಳುವ ಸೊನ್ನೆಯನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ್ದು ಎಂದು ಭಾರತೀಯರು ಹೆಮ್ಮೆಪಡುತ್ತಾರೆ. ಇದನ್ನು ಇಡೀ ಜಗತ್ತೂ ಒಪ್ಪಿಕೊಂಡಾಗಿದೆ. ಆದರೆ ಈಗ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನೆ, ಹೊಸ ವಿಷಯವೊಂದನ್ನು ಬೆಳಕಿಗೆ ತಂದಿದೆ! 
ಇದೀಗ ಸೊನ್ನೆಯ ಆವಿಷ್ಕಾರದ ಕಾಲಘಟ್ಟದ ಬಗ್ಗೆ ಹೊಸ ಜಿಜ್ಞಾಸೆ ಮೂಡಿದೆ. ಆದರೆ ಈ ಸೊನ್ನೆ ಮೂರು ಅಥವಾ ನಾಲ್ಕನೇ ಶತಮಾನದ ಆದಿಯಲ್ಲಿ ಭಾರತೀಯ ಗ್ರಂಥವೊಂದರಲ್ಲಿ ಬಳಕೆಯಾಗಿತ್ತು ಎಂದು ಆಕ್ಸ್‌ಫ‌ರ್ಡ್‌ ವಿವಿ ಹೇಳಿದೆ. ಅದರೆ ಪ್ರಸ್ತುತ ಎಲ್ಲರೂ ಇಷ್ಟುದಿನ ಹೇಳುತ್ತಿದ್ದ ಕಾಲಕ್ಕಿಂತ ಐದು ಶತಮಾನಗಳಷ್ಟು ಹಿಂದೆಯೇ ಅಂದರೆ, ಹಿಂದೆಯೇ ಸೊನ್ನೆಯನ್ನು ಭಾರತೀಯರು ಆವಿಷ್ಕರಿಸಿದ್ದರು ಎಂದು ವಿವಿಯು ಸಾಕ್ಷಿಸಹಿತ ಹೇಳಿದೆ. ವಿವಿ ನಡೆಸಿದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ. 

ವಿವಿ ಹೇಳಿರುವ ಪ್ರಕಾರ 1881ರಲ್ಲಿ ಪೇಶಾವರ ಸಮೀಪದ ಬಕಾÏಲಿಯಲ್ಲಿ ದೊರೆ ತಿದ್ದ ಮನುಸ್ಮತಿ ಪುಸ್ತಕದಲ್ಲಿ ನೂರಾರು ಬಾರಿ ಸೊನ್ನೆಯನ್ನು ಬಳಸಲಾಗಿದೆ. ಅಲ್ಲದೆ 3 ಅಥವಾ 4ನೇ ಶತಮಾನದ ಅವಧಿಯಲ್ಲೇ ಭಾರತದಲ್ಲಿ ಸೊನ್ನೆ ಬಳಕೆಯಲ್ಲಿತ್ತು ಎಂಬುದು ಈ ಕೃತಿಯಿಂದ ತಿಳಿದುಬಂದಿದೆ. 9ನೇ ಶತಮಾನದಲ್ಲಿ ಸೊನ್ನೆಯ ಆವಿಷ್ಕಾರವಾಗಿರಬಹುದು ಎಂದು ಈ ಹಿಂದೆ ಇತಿಹಾಸ ತಜ್ಞರು ಹೇಳಿದ್ದರು. ಆದರೆ ಅವರು ಹೇಳಿದ ಅವಧಿಗಿಂತಲೂ ಐದು ಶತಮಾನಗಳಷ್ಟು ಹಿಂದೆಯೇ ಸೊನ್ನೆಯ ಆವಿಷ್ಕಾರವಾಗಿದೆ ಎಂದು ಆಕ್ಸ್‌ಫ‌ರ್ಡ್‌ ವಿವಿ ಹೇಳಿದೆ. 1881ರಲ್ಲಿ ದೊರೆತಿದ್ದ ಮನುಸ್ಮತಿ 1902ರಿಂದಲೂ ಆಕ್ಸ್‌ಫ‌ರ್ಡ್‌ನ ಬೋಡ್ಲಿಯನ್‌ ಲೈಬ್ರರಿಯಲ್ಲಿದ್ದು, ಸುಮಾರು ಮೂರನೇ ಶತಮಾನದಲ್ಲಿ ರಚಿಸಿರುವ ಈ ಪುಸ್ತಕದಲ್ಲಿ 10, 100, 1000 ಎಂಬ ಅಂಕಿಗಳನ್ನು ಬಳಸಲಾಗಿದೆ ಎಂದು ಆಕ್ಸ್‌ ಫ‌ರ್ಡ್‌ ವಿವಿ ಹೇಳಿದೆ.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.