Zomato ಫುಡ್ ಡೆಲಿವರಿ ಮಾಡುವ ಮಹಿಳೆಯರಿಗೆ ಕುರ್ತಾ
Team Udayavani, Mar 10, 2024, 6:06 AM IST
ಹೊಸದಿಲ್ಲಿ: ಆಹಾರ ಸರಬರಾಜು ಆ್ಯಪ್ ಝೊಮ್ಯಾಟೋ, ಫುಡ್ ಡೆಲಿವರಿ ಮಾಡುವ ಮಹಿಳೆಯರಿಗೆ ಕುರ್ತಾ ಸಮವಸ್ತ್ರವನ್ನು ಪರಿಚಯಿಸಿದೆ. ಈ ಮೊದಲು ಅವರಿಗೆ ಝೊಮ್ಯಾಟೋ ಟಿ ಶರ್ಟ್ಸ್ ನೀಡಲಾಗುತ್ತಿತ್ತು. ಈ ಹೊಸ ಸಮವಸ್ತ್ರ ವೀಡಿಯೋವನ್ನು ಕಂಪೆನಿಯು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆ ದೊರೆತಿದೆ.
ಟೀ ಶರ್ಟ್ ಸಮವಸ್ತ್ರದಿಂದಾಗುತ್ತಿರುವ ತೊಂದರೆಗಳ ಬಗ್ಗೆ ಮಹಿಳೆಯರು ದೂರು ನೀಡಿದ್ದರು. ಹಾಗಾಗಿ, ಕಂಪೆನಿಯು ಅವರಿಗೆ ದೇಶಿ ಶೈಲಿಯ ಕುರ್ತಾ ಒದಗಿಸಿದೆ. ಇದರಿಂದ ಕೆಲಸ ಮಾಡುವ ಮಹಿಳೆಯರು ಫುಡ್ ಖುಷ್ ಆಗಿದ್ದಾರೆ. ಫುಡ್ ಡೆಲಿವರಿ ಸಂಸ್ಥೆಗಳ ಪೈಕಿ ಝೊಮ್ಯಾಟೋ ಪ್ರಮುಖ ಸಂಸ್ಥೆಯಾಗಿದೆ. ನಿತ್ಯ ಝೊಮ್ಯಾಟೋ 1.3 ಮಿಲಿಯನ್ ಫುಡ್ ಡೆಲಿವರಿ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ