ಡಾ| ಸುರೇಶ್‌ ಎಸ್‌. ರಾವ್‌ ಅವರಿಗೆ “ಸರ್ವೋತ್ಕೃಷ್ಟ ತಜ್ಞ’ ಪ್ರಶಸ್ತಿ ಪ್ರದಾನ


Team Udayavani, Jul 5, 2022, 12:01 PM IST

ಡಾ| ಸುರೇಶ್‌ ಎಸ್‌. ರಾವ್‌ ಅವರಿಗೆ “ಸರ್ವೋತ್ಕೃಷ್ಟ ತಜ್ಞ’ ಪ್ರಶಸ್ತಿ ಪ್ರದಾನ

ಮುಂಬಯಿ: ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸಲ್ಟೆಂಟ್ಸ್‌ (ಎಎಂಸಿ) ಇದರ 51ನೇ ವಾರ್ಷಿಕೋತ್ಸವ ಮತ್ತು ವೈದ್ಯರ ದಿನಾಚರಣೆ ಜು. 3ರಂದು ಸಂಜೆ ಬಾಂದ್ರಾದ ಬಾಲಗಂಧರ್ವ ರಂಗ ಮಂದಿರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಸಮಾರಂಭದಲ್ಲಿ  2022-23ನೇ ಸಾಲಿನ ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸಲ್ಟೆಂಟ್ಸ್‌ ಇದರ “ಸರ್ವೋತ್ಕೃಷ್ಟ ತಜ್ಞ’ ಪ್ರಶಸ್ತಿಯನ್ನು ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪದ್ಮಶ್ರೀ ಡಾ| ಹಿಮ್ಮತ್‌ರಾವ್‌ ಬಾವಸ್ಕರ್‌ ಅವರು ವೈದ್ಯಕೀಯ ಕ್ಷೇತ್ರದ ಜೀವಮಾನದ ಸಾಧನೆಗಾಗಿ ನಗರದ ಸಂಘಟಕ, ಸಮಾಜ ಸೇವಕ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಅವರಿಗೆ ಪ್ರದಾನ ಮಾಡಿ ಶುಭ ಹಾರೈಸಿದರು.

ಗಲ್ಲಾಘರ್‌ ಸಂಸ್ಥೆ ಪ್ರಾಯೋಜಿಸಲ್ಪಟ್ಟ ಕಾರ್ಯ ಕ್ರಮದಲ್ಲಿ ಪದ್ಮಶ್ರೀ ಡಾ| ಹಿಮ್ಮತ್‌ ರಾವ್‌ ಬಾವಸ್ಕರ್‌ ಅವರನ್ನೂ ಸಾಧಕ ವೈದ್ಯಾಧಿಕಾರಿ ಎಂದು ಗೌರ ವಿಸಲಾಯಿತು. ವಿಜಯಲಕ್ಷ್ಮೀ ಸುರೇಶ್‌ ರಾವ್‌ ಹಾಗೂ ಪ್ರಮೋದಿನಿ ಹಿಮ್ಮತ್‌ ರಾವ್‌, ಎಎಂಸಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಸಂಸ್ಥೆಯ ಅಧ್ಯಕ್ಷೆ ಡಾ| ನಿಲೀಮ ವೈದ್ಯ ಭಾಮರೆ, ಕಾರ್ಯ ದರ್ಶಿ ಡಾ| ಹೇಮಂತ್‌ ದುಗಡ್‌, ಆಡಳಿತ ಟ್ರಸ್ಟಿ ಡಾ| ಗುರುದಾಸ್‌ ಕುಲಕರ್ಣಿ ಮತ್ತು ಎಎಂಸಿ ಇಂಡಿಯಾ ನಿರ್ದೇಶಕ ಡಾ| ಲಲಿತ್‌ ಕಫೂರ್‌ ಅವರು ಸಮ್ಮಾನಿಸಿ ಅಭಿನಂದಿಸಿದರು.

ಡಾ| ಸುಮನ್‌ ಬಿಜ್ಞಾನಿ ಮತ್ತು ಹರ್ಷಿತಾ ಪಂಚೋಲಿ ಗಣೇಶ ವಂದನೆಗೈದರು. ಡಾ| ಅಶೋಕ್‌ ಮೋದಿ ಸಂಪಾದಕತ್ವದ ಸಂಸ್ಥೆಯ ಗ್ರಾಸ್‌ ಪತ್ರಿಕೆಯನ್ನು ಡಾ| ಹಿಮ್ಮತ್‌ ರಾವ್‌ ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಕಾರ್ಯ ಕ್ರಮವಾಗಿ ಸಂಗೀತ ಲೋಕದ ಗಾನ ದಂತಕಥೆ ಗಾನಕೋಗಿಲೆ ಲತಾ ಮಂಗೇಶ್ಕರ್‌, ಬಪ್ಪಿ ಲಹರಿ ಹಾಗೂ ಕೃಷ್ಣಕುಮಾರ್‌ ಕುಂನಾತ್‌ ಸ್ಮರಣಾರ್ಥ ಖ್ಯಾತ ಗಾಯಕ ದಂಪತಿ ಸಮೀರ್‌ ದಾತೆ ಮತ್ತು ದೀಪಾಳಿ ದಾತೆ ಅವರಿಂದ ಸಂಗೀತ ಕಾರ್ಯಕ್ರಮ ನೇರವೇರಿತು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಡಾ| ರೀನಾ ವಾಣಿ ವಂದಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಂಜೀವಿನಿ ಆಸ್ಪತ್ರೆ ಅಂಧೇರಿ ಪೂರ್ವ ಮುಂಬಯಿ ಇದರ ಸಂಸ್ಥಾಪಕ, ಮಂಗಳೂರು ಕಟೀಲು ಅಲ್ಲಿನ ದುರ್ಗಾ ಸಂಜೀವಿನಿ ಮಣಿಪಾಲ್‌ ಆಸ್ಪತ್ರೆ, ಡಿಎಸ್‌ಕೆ ಮಣಿಪಾಲ್‌ ಹಾಸ್ಪಿಟಲ್‌ ನಿರ್ಮಾತೃ, ಬಿಎಸ್‌ಕೆಬಿ ಅಸೋಸಿಯೇಶನ್‌ ಮತ್ತು ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಇವರ ಸಾಧನೆಗೆ ಪ್ರಾಪ್ತಿಯಾದ ಗೌರವ ಸ್ವೀಕಾರದ ಭವ್ಯ ಸಮಾರಂಭದಲ್ಲಿ ಕಾತ್ಯಾಯಿನಿ ಸಂಜೀವ ರಾವ್‌, ಶ್ರುತಿ ಎಸ್‌. ರಾವ್‌ ಹೆಬ್ಟಾರ್‌, ಸುಶಾಂತ್‌ ಕೆ. ಹೆಬ್ಟಾರ್‌, ಕೃಷ್ಣಮೂರ್ತಿ ಹೆಬ್ಟಾರ್‌, ನೀತಾ ಕೆ. ಹೆಬ್ಟಾರ್‌, ಜಗದೀಶ್‌ ಆಚಾರ್ಯ, ಅಶೋಕ್‌ ಮೇಲ್ಮಾನೆ, ಮೋಹನ್‌ರಾಜ್‌ ಭಟ್‌, ಬಿಎಸ್‌ಕೆಬಿ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ವಾಮನ ಹೊಳ್ಳ, ಶೈಲಿನಿ ರಾವ್‌, ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಕೋಶಾಧಿಕಾರಿ ಸಿಎ ಹರಿದಾಸ ಭಟ್‌, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್‌, ಇನ್ನಿತರ ಪದಾಧಿಕಾರಿಗಳು, ಸದಸ್ಯರು, ಬಿ. ನಾರಾಯಣ್‌, ಡಾ| ಅರುಣ್‌ ರಾವ್‌, ಆರ್‌. ಎಸ್‌. ವಿ. ಕಲ್ಲೂರಾಯ, ಸುಬ್ರಹ್ಮಣ್ಯ ರಾವ್‌ ಬಾಳ, ಗಿರೀಶ್‌ ರಾವ್‌ ಜಿಆರ್‌ಎಸ್‌ ಫುಡ್‌ ಮತ್ತಿತರ ಗಣ್ಯರು ಅಭಿನಂದಿಸಿದರು.

-ಚಿತ್ರ – ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-sd-dsd

ಹವಳದ ದಿಬ್ಬಗಳಲ್ಲಿ ಸಿಗುವ ಹಾಕ್ಸ ಬಿಲ್ ಆಮೆ ಮಾಜಾಳಿಯಲ್ಲಿ ಪತ್ತೆ

1-asddsa

ಜಿಂಬಾಬ್ವೆ ಎದುರು 10 ವಿಕೆಟ್ ಗಳ ಗೆಲುವು ಸಾಧಿಸಿದ ಟೀಮ್‌ ಇಂಡಿಯಾ

ಜ್ಞಾನವಾಪಿ ಅರ್ಜಿದಾರರಿಗೆ ಬೆದರಿಕೆ

ಜ್ಞಾನವಾಪಿ ಅರ್ಜಿದಾರರಿಗೆ ಬೆದರಿಕೆ

siddaramaiah

ಸಾವರ್ಕರ್ ದೇಶಪ್ರೇಮಿ ಎಂದು ಯಾಕೆ ಕರೆಯಬೇಕು?: ಸಿದ್ದರಾಮಯ್ಯ

20–FIBA—U-18

ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ಗೆ ಸಕಲ ಸಿದ್ಧತೆ

ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು ?

ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು?

19-rape

ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-1

ಬಂಟರ ಸಂಘ ಪೊವಾಯಿ ಎಸ್‌.ಎಂ. ಶೆಟ್ಟಿ  ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

ಸಾಧಿಸುವ ಛಲ ಬಂಟರಲ್ಲಿ  ರಕ್ತಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಾಧಿಸುವ ಛಲ ಬಂಟರಲ್ಲಿ ರಕ್ತಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲೆ, ಸಾಹಿತ್ಯ, ಸಂಸ್ಕೃತಿ ಆರಾಧಕರಾಗೋಣ: ಜ್ಯೋತಿ ಪ್ರಕಾಶ್‌ ಕುಂಠಿನಿ

ಕಲೆ, ಸಾಹಿತ್ಯ, ಸಂಸ್ಕೃತಿ ಆರಾಧಕರಾಗೋಣ: ಜ್ಯೋತಿ ಪ್ರಕಾಶ್‌ ಕುಂಠಿನಿ

ಮುಂಬಯಿ ಕನ್ನಡ ಪತ್ರಿಕಾರಂಗದಲ್ಲಿ ಅಪೂರ್ವ ಕಾರ್ಯಕ್ರಮ: ಜ್ಯೋತಿ ಪ್ರಕಾಶ್‌ ಕುಂಠಿನಿ

ಮುಂಬಯಿ ಕನ್ನಡ ಪತ್ರಿಕಾರಂಗದಲ್ಲಿ ಅಪೂರ್ವ ಕಾರ್ಯಕ್ರಮ: ಜ್ಯೋತಿ ಪ್ರಕಾಶ್‌ ಕುಂಠಿನಿ

TDY-1

ದೇಶವನ್ನು ಕೃಷಿ ಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು: ಗೋಪಾಲ್‌ ಶೆಟ್ಟಿ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

1-sd-dsd

ಹವಳದ ದಿಬ್ಬಗಳಲ್ಲಿ ಸಿಗುವ ಹಾಕ್ಸ ಬಿಲ್ ಆಮೆ ಮಾಜಾಳಿಯಲ್ಲಿ ಪತ್ತೆ

ಅಂಪಾರು: ಬೈಕ್‌ ಅಪಘಾತ; ಅಂಚೆ ಪಾಲಕ ಭಾಸ್ಕರ ಶೆಟ್ಟಿ ಸಾವು

ಅಂಪಾರು: ಬೈಕ್‌ ಅಪಘಾತ; ಅಂಚೆ ಪಾಲಕ ಭಾಸ್ಕರ ಶೆಟ್ಟಿ ಸಾವು

1-asddsa

ಜಿಂಬಾಬ್ವೆ ಎದುರು 10 ವಿಕೆಟ್ ಗಳ ಗೆಲುವು ಸಾಧಿಸಿದ ಟೀಮ್‌ ಇಂಡಿಯಾ

ಜ್ಞಾನವಾಪಿ ಅರ್ಜಿದಾರರಿಗೆ ಬೆದರಿಕೆ

ಜ್ಞಾನವಾಪಿ ಅರ್ಜಿದಾರರಿಗೆ ಬೆದರಿಕೆ

Untitled-1

ಮಗು ಅಪಹರಣ: ಹಣಕ್ಕೆ ಬೇಡಿಕೆ ಇಟ್ಟ 6 ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.