ಮಹಿಳಾ ಕ್ರಿಕೆಟ್ ತಂಡ: ವಾರ್ಷಿಕ ವೇತನ ಗುತ್ತಿಗೆ ಪ್ರಕಟ, ಮಿಥಾಲಿರಾಜ್ ಗಿಲ್ಲ ‘ಎ’ ಗ್ರೇಡ್


Team Udayavani, May 20, 2021, 7:54 AM IST

ಮಹಿಳಾ ಕ್ರಿಕೆಟ್ ತಂಡ: ವಾರ್ಷಿಕ ವೇತನ ಗುತ್ತಿಗೆ ಪ್ರಕಟ, ಮಿಥಾಲಿರಾಜ್ ಗಿಲ್ಲ ‘ಎ’ ಗ್ರೇಡ್

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ವಾರ್ಷಿಕ ವೇತನದ ಗುತ್ತಿಗೆಯನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಮೂವರು ಆಟಗಾರರು ಮಾತ್ರ ಎ ಗ್ರೇಡ್ ಪಡೆದಿದ್ದಾರೆ. ಅವರೆಂದರೆ ಚುಟುಕು ಮಾದರಿ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪ ನಾಯಕಿ ಸ್ಮೃತಿ  ಮಂಧನಾ ಮತ್ತು ಪೂನಂ ಯಾದವ್.

19 ಆಟಗಾರರನ್ನು ಈ ಗುತ್ತಿಗೆಯಲ್ಲಿ ಬಿಸಿಸಿಐ ಸೇರಿಸಿಕೊಂಡಿದೆ. ಏಕದಿನ ಮತ್ತು ಟೆಸ್ಟ್ ನಾಯಕಿ ಮಿಥಾಲಿ ರಾಜ್ ಹಾಗೂ ಅನುಭವಿ ಬೌಲರ್ ಜೂಲನ್  ಗೋ ಸ್ವಾಮಿಗೆ ಬಿ ಗ್ರೇಡ್ ಗೆ ಸೇರಿಸಿಕೊಳ್ಳಲಾಗಿದೆ. ನೂತನ ಬ್ಯಾಟಿಂಗ್ ಸೆನ್ಸೇಶನ್ ಶಫಾಲಿ ವರ್ಮಾ ಸಿ ಗ್ರೇಡ್ ನಿಂದ ಬಿ ಗ್ರೇಡ್ ಗೆ ಸೇರ್ಪಡೆಯಾಗಿದ್ದಾರೆ.

ಎ ಗ್ರೇಡ್ ಆಟಗಾರರು 50 ಲಕ್ಷ ರೂ. ಪಡೆದರೆ, ಬಿ ಗ್ರೇಡ್ ಗೆ 30 ಲಕ್ಷ ಮತ್ತು ಸಿ ಗ್ರೇಡ್ ಗೆ 10 ಲಕ್ಷ ವೇತನ ಪಡೆಯಲಿದ್ದಾರೆ.

ಬಿ ಗ್ರೇಡ್: ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪುನಂ ರಾವತ್, ರಾಜೇಶ್ವರಿ ಗಾಯಕ್ವಾಡ್, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ, ಮತ್ತು ಜೆಮಿಮಾ ರೊಡ್ರಿಗಸ್

ಸಿ ಗ್ರೇಡ್: ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪುನಿಯಾ, ಮತ್ತು ರಿಚಾ ಘೋಷ್

ಟಾಪ್ ನ್ಯೂಸ್

1-fs

ಮೂಡಿಗೆರೆ : ಹುಲಿ ದಾಳಿಗೆ ಮತ್ತೊಂದು ಹಸು ಬಲಿ

cm

ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

1rqr

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

1dfs

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

siddu 2

ರಮೇಶ ಜಾರಕಿಹೊಳಿ ಈ ಬಾರಿ ಬಿಜೆಪಿ ಸೋಲಿಸಿದರೆ ಅಚ್ಚರಿಯಿಲ್ಲ: ಸಿದ್ದರಾಮಯ್ಯ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ashwin

ಮುಂಬೈ ಟೆಸ್ಟ್: ಅನಿಲ್ ಕುಂಬ್ಳೆ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

ಮುಂದುವರಿದ ಪ್ರಶಸ್ತಿ ಬರ: ಬಿಡಬ್ಲ್ಯೂಎಫ್ ಫೈನಲ್ ನಲ್ಲಿ ಸಿಂಧುಗೆ ಸೋಲು

ಮುಂದುವರಿದ ಪ್ರಶಸ್ತಿ ಬರ: ಬಿಡಬ್ಲ್ಯೂಎಫ್ ಫೈನಲ್ ನಲ್ಲಿ ಸಿಂಧುಗೆ ಸೋಲು

ಮುಂಬೈ ಟೆಸ್ಟ್: ನ್ಯೂಜಿಲ್ಯಾಂಡ್ ಗೆ ಬೃಹತ್ ಗುರಿ ನೀಡಿದ ಟೀಂ ಇಂಡಿಯಾ

ಮತ್ತೆ ಮಿಂಚಿದ ಮಯಾಂಕ್: ನ್ಯೂಜಿಲ್ಯಾಂಡ್ ಗೆ ಬೃಹತ್ ಗುರಿ ನೀಡಿದ ಟೀಂ ಇಂಡಿಯಾ

ಐಪಿಎಲ್ ಹರಾಜಿನ ಬಗ್ಗೆ ಸುಳಿವು ನೀಡಿದ ಡೇವಿಡ್ ವಾರ್ನರ್

ಐಪಿಎಲ್ ಹರಾಜಿನ ಬಗ್ಗೆ ಸುಳಿವು ನೀಡಿದ ಡೇವಿಡ್ ವಾರ್ನರ್

ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥ: ಡಿ. 13ಕ್ಕೆ ಅಧಿಕಾರ ಸ್ವೀಕಾರ

ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥ: ಡಿ. 13ಕ್ಕೆ ಅಧಿಕಾರ ಸ್ವೀಕಾರ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

ಯಕ್ಷಗಾನ ಪದ್ಯದೊಂದಿಗೆ‌ ಕವಿಗಳ ಹೆಸರು ಉಳಿಯಬೇಕು : ಸ್ವರ್ಣವಲ್ಲೀ ಶ್ರೀ

ಶಿರಸಿ : ಸ್ವರ್ಣವಲ್ಲಿ ಶ್ರೀಗಳಿಂದ ಮಾಳವಿಕಾ ಪರಿಣಯ ಯಕ್ಷಗಾನ ಕೃತಿ ಬಿಡುಗಡೆ

1-fs

ಮೂಡಿಗೆರೆ : ಹುಲಿ ದಾಳಿಗೆ ಮತ್ತೊಂದು ಹಸು ಬಲಿ

1aa

ತಿಪ್ಪೆ ಗುಂಡಿ‌‌ ಕಸದಲ್ಲೂ ಬಿಜೆಪಿ ದುಡ್ದು ಹೊಡೆಯುತ್ತಿದೆ: ಮಧು ಬಂಗಾರಪ್ಪ

1-d

ಸರಕಾರೀಕರಣದ ವಿರುದ್ದ ಹೋರಾಟ‌ ಮುಂದುವರಿಸಬೇಕು: ಸ್ವರ್ಣವಲ್ಲಿ ಶ್ರೀ

cm

ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.