ಡಿ.9ರಿಂದ ಆರಂಭವಾಗಲಿದೆ ಆ್ಯಷಸ್ ಕ್ರಿಕೆಟ್ ಸರಣಿ
Team Udayavani, May 13, 2021, 7:46 AM IST
ಮೆಲ್ಬರ್ನ್: ಇಂಗ್ಲೆಂಡ್-ಆಸ್ಟ್ರೇಲಿಯ ನಡುವಿನ ಬಹುನಿರೀಕ್ಷೆಯ ಆ್ಯಷಸ್ ಕ್ರಿಕೆಟ್ ಸರಣಿ ಡಿ. 9ರಿಂದ ಬ್ರಿಸ್ಬೇನ್ನಲ್ಲಿ ಆರಂಭಗೊಳ್ಳಲಿದೆ. 5 ಪಂದ್ಯಗಳ ಈ ಸರಣಿ 2022ರ ಜನವರಿ ಮಧ್ಯಭಾಗದ ತನಕ ಮುಂದುವರಿಯಲಿದೆ.
ಈ ಕುರಿತು “ಏಜ್’ನಲ್ಲಿ ವರದಿಯಾಗಿದ್ದು, ವೇಳಾಪಟ್ಟಿ ಇನ್ನಷ್ಟೇ ಅಧಿಕೃತವಾಗಿ ಪ್ರಕಟಗೊಳ್ಳಬೇಕಿದೆ. ಈ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಸಿಡ್ನಿ ಬದಲು ಪರ್ತ್ ನಲ್ಲಿ ನಡೆಯಲಿದೆ. ಆಗ 1995ರ ಬಳಿಕ ಮೊದಲ ಬಾರಿಗೆ ಆ್ಯಷಸ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ಆತಿಥ್ಯ ಸಿಡ್ನಿಯ ಕೈತಪ್ಪಿದಂತಾಗುತ್ತದೆ.
ಇದನ್ನೂ ಓದಿ:ಚೋಪ್ರಾ ರಚಿಸಿದ ಟೀಮ್ ಇಂಡಿಯಾ ತಂಡಕ್ಕೆ ಶಿಖರ್ ಧವನ್ ನಾಯಕ
ಬ್ರಿಸ್ಬೇನ್ ಟೆಸ್ಟ್ ಬಳಿಕ ಅಡಿಲೇಡ್ನಲ್ಲಿ ಹಗಲು-ರಾತ್ರಿ ಪಂದ್ಯ ನಡೆಯಲಿದೆ. ಮೆಲ್ಬರ್ನ್ ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್, ಸಿಡ್ನಿಯಲ್ಲಿ ಹೊಸವರ್ಷದ ಪಂದ್ಯ ಏರ್ಪಡಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್
ಟಿ20 ಪಂದ್ಯ: ಪೊವೆಲ್ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ವಿಜಯ
ವಿಂಬಲ್ಡನ್-2022: ರಿಬಾಕಿನಾ, ಗಾರಿನ್ ಕ್ವಾ.ಫೈನಲ್ ಪ್ರವೇಶ
ಬರ್ಮಿಂಗ್ಹ್ಯಾಮ್ ಟೆಸ್ಟ್: ಟಾರ್ಗೆಟ್ 378; ಗೆಲುವಿಗೆ ಪೈಪೋಟಿ
ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು
MUST WATCH
ಹೊಸ ಸೇರ್ಪಡೆ
ಇದು ಗುಂಡಿಯೋ ! ಗುಂಡೊಯೊಳಗೊಂದು ರಸ್ತೆಯೋ ? ಹುಣಸೂರಿನ ಸಂಪರ್ಕ ರಸ್ತೆಯ ದುಸ್ಥಿತಿ
ಮೂಳೂರು ತೊಟ್ಟಂ ಪರಿಸರದ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಶಾಸಕರ ಭೇಟಿ ; ಪರಿಶೀಲನೆ
ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ
ಬಿಲ್ ತುಂಬದ ಗ್ರಾ. ಪಂಚಾಯತ್ :ವಾರದಿಂದ ಗ್ರಾಮದಲ್ಲಿ ಬೆಳಗದ ಬೀದಿ ದೀಪ, ಗ್ರಾಮಸ್ಥರ ಹಿಡಿಶಾಪ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು