Udayavni Special

ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಡಿದ ವಾಷಿಂಗ್ಟನ್, ಆವೇಶ್ ಖಾನ್

Team Udayavani, Jul 21, 2021, 9:47 AM IST

ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಡಿದ ವಾಷಿಂಗ್ಟನ್, ಆವೇಶ್ ಖಾನ್

ಚೆಸ್ಟರ್ ಲೀ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಅಭ್ಯಾಸ ಪಂದ್ಯವಾಡುತ್ತಿದೆ. ಕೌಂಟಿ ಇಲೆವೆನ್ ವಿರುದ್ಧ ಮಂಗಳವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದೆ.

ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಗಾಯದ ಸಮಸ್ಯೆಯಿಂದ ಅಭ್ಯಾಸ ಪಂದ್ಯದಲ್ಲಿ ಆಡಲಿಲ್ಲ. ರೋಹಿತ್ ಶರ್ಮಾ ನಾಯಕತ್ವ ವಹಿಸಿದ್ದರು. ಉತ್ತಮವಾಗಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಅಜೇಯ ಶತಕ ಬಾರಿಸಿದರು. 101 ರನ್ ಗಳಿಸಿದ ವೇಳೆ ರಾಹುಲ್ ನಿವೃತ್ತಿ ಪಡೆದರು. ಜಡೇಜಾ 75 ರನ್ ಗಳಿಸಿದರು ಉತ್ತಮ ಬೆಂಬಲ ನೀಡಿದರು.

ಇದನ್ನೂ ಓದಿ:ಸ್ಟಾರ್ಕ್, ಹ್ಯಾಜಲ್ ವುಡ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್: ಆಸೀಸ್ ಗೆ 133 ರನ್ ಅಂತರದ ಜಯ

ವಿಶೇಷವೆಂದರೆ ಭಾರತದ ಆಟಗಾರರಾದ ಆವೇಶ್ ಖಾನ್ ಮತ್ತು ವಾಷಿಂಗ್ಟನ್ ಸುಂದರ್ ಭಾರತದ ವಿರುದ್ಧ ಆಡಿದರು. ಕೌಂಟಿ ಇಲೆವನ್ ಪರ ಆಡಿದ ಸುಂದರ್ ಮತ್ತು ಆವೇಶ್ ಗಮನ ಸೆಳೆದರು. 9.5 ಓವರ್ ಬೌಲಿಂಗ್ ಮಾಡಿದ ಆವೇಶ್ ಖಾನ್ 41 ರನ್ ನೀಡಿ ದುಬಾರಿಯಾದರು.

ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ವೃದ್ಧಿಮಾನ್ ಸಾಹ, ಮೊಹಮ್ಮದ್ ಶಮಿ, ರವಿ ಅಶ್ವಿನ್ ವಿಶ್ರಾಂತಿ ಪಡೆದರು.

ಟಾಪ್ ನ್ಯೂಸ್

ಅನೈತಿಕ ಸಂಬಂಧ: ಪ್ರಿಯಕರನ  ಸಹಾಯದಿಂದ ಪತಿಯ ಹತ್ಯೆ

ಅನೈತಿಕ ಸಂಬಂಧ: ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ftrtretr

ಹೊನ್ನಾವರ : ತಾಯಿ ಜೊತೆ ಬಂದಿದ್ದ ಮಗು ನದಿ ಪಾಲು

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ವಾರ್ಟರ್‌: ಇಂದು ವನಿತೆಯರಿಗೆ ಆಸೀಸ್‌  ಸವಾಲು

ಕ್ವಾರ್ಟರ್‌: ಇಂದು ವನಿತೆಯರಿಗೆ ಆಸೀಸ್‌  ಸವಾಲು

ಕುದುರೆ ಸವಾರಿ: ಫೌವಾದ್‌ಗೆ 22ನೇ ಸ್ಥಾನ

ಕುದುರೆ ಸವಾರಿ: ಫೌವಾದ್‌ಗೆ 22ನೇ ಸ್ಥಾನ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

tokyo olympics 2020 pv sindu wins bronze medal in tokyo olympics badminton

ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

MUST WATCH

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

ಹೊಸ ಸೇರ್ಪಡೆ

ಕ್ವಾರ್ಟರ್‌: ಇಂದು ವನಿತೆಯರಿಗೆ ಆಸೀಸ್‌  ಸವಾಲು

ಕ್ವಾರ್ಟರ್‌: ಇಂದು ವನಿತೆಯರಿಗೆ ಆಸೀಸ್‌  ಸವಾಲು

ಫ್ಲೈಓವರ್‌ ನೀರು ಸರ್ವಿಸ್‌ ರಸ್ತೆ ವಾಹನಗಳ ಮೇಲೆ!

ಫ್ಲೈಓವರ್‌ ನೀರು ಸರ್ವಿಸ್‌ ರಸ್ತೆ ವಾಹನಗಳ ಮೇಲೆ!

ಹಿಂದೆ ತ್ರಿಸ್ತರ ವ್ಯವಸ್ಥೆ, ಮುಂದೆ ದ್ವಿಸ್ತರ ವ್ಯವಸ್ಥೆ

ಹಿಂದೆ ತ್ರಿಸ್ತರ ವ್ಯವಸ್ಥೆ, ಮುಂದೆ ದ್ವಿಸ್ತರ ವ್ಯವಸ್ಥೆ

ನೂತನ ಸೇತುವೆ ನಿರ್ಮಾಣ ಅಗತ್ಯ

ನೂತನ ಸೇತುವೆ ನಿರ್ಮಾಣ ಅಗತ್ಯ

ದ.ಕ.: ಕೋವಿಡ್ ಏರಿಕೆ ಆತಂಕದ ನಡುವೆ ಲಸಿಕೆ ಕೊರತೆ!

ದ.ಕ.: ಕೋವಿಡ್ ಏರಿಕೆ ಆತಂಕದ ನಡುವೆ ಲಸಿಕೆ ಕೊರತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.