ಫೈನಲ್ಗೂ ಮುನ್ನ ಕಾಣೆಯಾಗಿತ್ತು ನೀರಜ್ ಚೋಪ್ರಾ ಜಾವೆಲಿನ್!
Team Udayavani, Aug 26, 2021, 6:55 AM IST
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ಮುಗಿದು ಕೆಲವು ದಿನ ಕಳೆದ ಬಳಿಕ ಜಾವೆಲಿನ್ ಫೈನಲ್ಗೂ ಮುನ್ನ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಚಿನ್ನದ ಹುಡುಗ ನೀರಜ್ ಚೋಪ್ರಾ ಬಿಚ್ಚಿಟ್ಟಿದ್ದಾರೆ. ಅವರ ಜಾವೆಲಿನ್ ಕಾಣೆಯಾದ ಕತೆ ಇದು!
“ಪಂದ್ಯಾವಳಿಯ ಫೈನಲ್ ಹಂತದ ವೇಳೆ ನನ್ನ ಜಾವೆಲಿನ್ ಕಾಣೆಯಾಗಿತ್ತು. ಬಹಳ ಹೊತ್ತು ಹುಡುಕಿದೆ. ಆದರೆ ನನಗದು ಎಲ್ಲೂ ಕಾಣಲಿಲ್ಲ. ಇದ್ದಕ್ಕಿದ್ದಂತೆ ಪಾಕಿಸ್ಥಾನದ ಕ್ರೀಡಾಪಟು ಅರ್ಷದ್ ನದೀಮ್ ಈ ಜಾವೆಲಿನ್ ಹಿಡಿದು ತಿರುಗಾಡುತ್ತಿದ್ದುದನ್ನು ಗಮನಿಸಿದೆ. ಕೂಡಲೇ ಆತನಲ್ಲಿ ತೆರಳಿ, “ಭಾಯ್ ಈ ಜಾವೆಲಿನ್ ನನ್ನದು, ನನಗೆ ಕೊಡಿ, ನಾನು ಈ ಜಾವೆಲಿನ್ನಲ್ಲೇ ಸ್ಪರ್ಧಿಸಬೇಕಿದೆ…’ ಎಂದೆ. ಕೂಡಲೇ ಅವರು ನನಗೆ ಹಿಂತಿರುಗಿಸಿದರು’ ಎಂದು ಚೋಪ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ನಾನು ಮೊದಲ ಎಸೆತದ ವೇಳೆ ಬಹಳ ತರಾತುರಿಯಲ್ಲಿದ್ದುದನ್ನು ನೀವು ಗಮನಿಸಿರಬಹುದು. ಅದಕ್ಕೆ ಈ ಘಟನೆಯೇ ಕಾರಣ’ ಎಂದು ನೀರಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ