ಬಿಕಿನಿ ಧರಿಸಿ ಸದ್ದು ಮಾಡಿದ ಸುಂದರಿ ಶರಪೋವಾ!
Team Udayavani, Jul 11, 2017, 11:31 AM IST
ಲಂಡನ್: ಉದ್ದೀಪನ ವಿವಾದಕ್ಕೊಳಗಾಗಿದ್ದ ರಷ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಈಗ “ಬಿಕಿನಿ’ ಧರಿಸಿ ನೀರಿಗೆ ಧುಮುಕಿರುವ ಸುದ್ದಿಯಲ್ಲಿದ್ದಾರೆ.ವಿಂಬಲ್ಡನ್ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶಕ್ಕೆ ಮನಸ್ಸು ಮಾಡದ ಶರಪೋವಾ ವಿಶ್ರಾಂತಿಯಲ್ಲಿದ್ದಾರೆ.
ಬಿಕಿನಿ ಧರಿಸಿ ಸಮುದ್ರದ ನೀರಿಗೆ ಧುಮುಕುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಸ್ವತಃ ಇದನ್ನು ಶರಪೋವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ ಎನ್ನುವುದು ಮತ್ತೂಂದು ವಿಶೇಷ. 5 ಬಾರಿಯ ಗ್ರ್ಯಾನ್ಸ್ಲಾಮ್ ವಿಜೇತ ಟೆನಿಸ್ ಆಟಗಾರ್ತಿ 2015ರಲ್ಲಿ ಮೆಲ್ಡೋನಿಯಂ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.
ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ ಇವರನ್ನು 2 ವರ್ಷ ನಿಷೇಧ ಮಾಡಿತ್ತು. ಬಳಿಕ ನಿಷೇಧ ಮರು ಪರಿಶೀಲನೆ ನಡೆಸಿ 15 ತಿಂಗಳಿಗೆ ಶಿಕ್ಷೆ ಕಡಿತಗೊಳಿಸಲಾಗಿತ್ತು.ಇತ್ತೀಚೆಗೆ ನಿಷೇಧ ಶಿಕ್ಷೆ ಮುಗಿಸಿ ಮತ್ತೆ ಟೆನಿಸ್ಗೆ ಬಂದಿದ್ದರು. ಶರಪೋವಾ ಪುನರಾಗಮನದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಈ ನಡುವೆ ವಿಂಬಲ್ಡನ್ ಕೂಟದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಶರಪೋವಾ ಪ್ರಕಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ