ಕತಾರ್ ಜೆರ್ಸಿ ತೊಟ್ಟಿದ್ದಕ್ಕೆ ಬ್ರಿಟನ್ ಅಭಿಮಾನಿ ಬಂಧನ
Team Udayavani, Feb 7, 2019, 12:55 AM IST
ಅಬುಧಾಬಿ: ಯುಎಇನಲ್ಲಿ ಇತ್ತೀಚೆಗೆ ಎಎಫ್ಸಿ ಏಷ್ಯನ್ ಕಪ್ ಸುತ್ತು 16ರಲ್ಲಿ ನಡೆದ ಕತಾರ್-ಇರಾಕ್ ನಡುವಿನ ಪಂದ್ಯದ ವೇಳೆ ಬ್ರಿಟನ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ ಘಟನೆ ನಡೆದಿದೆ. ಬಂಧಿತನನ್ನು ಅಲಿ ಇಸ್ಸಾ ಅಹ್ಮದ್ ಎಂದು ಗುರುತಿಸಲಾಗಿದೆ. ಕತಾರ್ ಜೆರ್ಸಿ ತೊಟ್ಟಿರುವುದೇ ಬಂಧನಕ್ಕೆ ಕಾರಣ ಎನ್ನಲಾಗಿದೆ. ಯುಎಇನಲ್ಲಿ ಕತಾರ್ಗೆ ಯಾರೂ ಸಹಾಯ ಮಾಡಬಾರದು ಎನ್ನುವ ಕಾನೂನು ಇದೆ. ಅದನ್ನು ಮುರಿದಿದ್ದಕ್ಕೆ ಜೈಲು ಸೇರಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ