ಸೆಂಚುರಿಯನ್ ಟೆಸ್ಟ್ : ಮೊದಲ ದಿನ ಮಳೆ ಭೀತಿ
Team Udayavani, Dec 24, 2023, 12:03 AM IST
ಸೆಂಚುರಿಯನ್: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ತಾಣವಾದ ಸೆಂಚುರಿಯನ್ ಟ್ರ್ಯಾಕ್ ಪೇಸ್ ಬೌಲರ್ಗಳಿಗೆ ಹೆಚ್ಚಿನ ನೆರವು ನೀಡಲಿದೆ ಎಂಬುದಾಗಿ ಕ್ಯುರೇಟರ್ ಬ್ರಿಯಾನ್ ಬ್ಲಾಯ್ ಹೇಳಿದ್ದಾರೆ. ನಿರಾಸೆಯ ಸಂಗತಿಯೆಂದರೆ, “ಬಾಕ್ಸಿಂಗ್ ಡೇ’ಯಂದು (ಡಿ. 26) ಆರಂಭವಾಗಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿರುವುದು.
“ಇಂದು ಇಲ್ಲಿ 34 ಡಿಗ್ರಿ ಟೆಂಪರೇಚರ್ ಇದೆ. ಪಂದ್ಯದ ಮೊದಲ ದಿನ ಇದು 20ಕ್ಕೆ ಇಳಿಯಲಿದೆ. ಮಳೆಯಿಂದಾಗಿ ಅಂದು ಆಟ ಸಾಧ್ಯವಾದೀತೇ ಎಂಬುದನ್ನು ಖಚಿತವಾಗಿ ಹೇಳಲಾಗದು. 3ನೇ ದಿನದಿಂದ ಪೂರ್ತಿ ಆಟ ನಡೆಯಬಹುದು. ಎರಡು ದಿನ ಪಿಚ್ಗೆ ಸಂಪೂರ್ಣ ಹೊದಿಕೆ ಇರುವುದರಿಂದ ಪೇಸ್ ಬೌಲರ್ಗಳಿಗೆ ಭಾರೀ ಲಾಭವಾಗಬಹುದು’ ಎಂಬುದಾಗಿ ಬ್ಲಾಯ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ