Chess; 3 ದಶಕಗಳ ಬಳಿಕ ನಂ.1 ಪಟ್ಟದಿಂದ ವಿಶ್ವನಾಥನ್ ಆನಂದ್ ಕೆಳಕ್ಕೆ
Team Udayavani, Sep 2, 2023, 6:23 AM IST
ಹೊಸದಿಲ್ಲಿ: ಭಾರತದ ಲೆಜೆಂಡ್ರಿ ಚೆಸ್ ಆಟಗಾರ ವಿಶ್ವನಾಥನ್ ಆನಂದ್ 37 ವರ್ಷಗಳ ಬಳಿಕ ನಂ.1 ಸ್ಥಾನದಿಂದ ಕೆಳಗಿಳಿದಿದ್ದಾರೆ. 17 ವರ್ಷದ ಜಿಎಂ ಡಿ. ಗುಕೇಶ್ ಅವರೀಗ ದೇಶದ ಅಗ್ರಮಾನ್ಯ ಚೆಸ್ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಗುಕೇಶ್ ಕಳೆದ ಫಿಡೆ ವಿಶ್ವಕಪ್ ಕೂಟದ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋಲನುಭವಿಸಿದ್ದರು. ಅವರೀಗ ವಿಶ್ವ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನಕ್ಕೆ ಏರಿದ್ದಾರೆ. ಗುಕೇಶ್ ಟಾಪ್-10 ಯಾದಿಯಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು. ಆರ್. ಪ್ರಜ್ಞಾನಂದ ವಿಶ್ವ ರ್ಯಾಂಕಿಂಗ್ನಲ್ಲಿ 19ನೇ, ಭಾರತದ ನಂ.3ನೇ ಚೆಸ್ ಆಟಗಾರನಾಗಿದ್ದಾರೆ.
ವಿಶ್ವನಾಥನ್ ಆನಂದ್ 1986ರ ಜುಲೈ ಒಂದರಂದು ಭಾರತದ ನಂ.1 ಚೆಸ್ ಆಟಗಾರನಾಗಿ ಮೂಡಿಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ