chess

 • ಚದುರಂಗದಾಟವಾದ ರಾಜ್ಯ ಕಾಂಗ್ರೆಸ್‌ ನಾಯಕತ್ವ

  ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕತ್ವದ ಆಯ್ಕೆ ಅಂತಿಮ ಹಂತಕ್ಕೆ ಬಂದಿದ್ದರೂ, ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಯಾರಾಗುತ್ತಾರೆ ಎನ್ನುವ ವಿಷಯದಲ್ಲಿ ಕುತೂಹಲದೊಂದಿಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಕ್ಷದ ರಾಜ್ಯ ನಾಯಕತ್ವ ಕುರಿತು ಅಭಿಪ್ರಾಯ ಪಡೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು…

 • ಕೊನೆರು ಹಂಪಿ ವಿಶ್ವ ರ್ಯಾಪಿಡ್‌ ಚಾಂಪಿಯನ್‌

  ಹೊಸದಿಲ್ಲಿ: ಭಾರತದ ಚೆಸ್‌ ಗ್ರ್ಯಾನ್‌ಮಾಸ್ಟರ್‌ ಕೊನೆರು ಹಂಪಿ ಈಗ ವನಿತಾ “ವರ್ಲ್ಡ್ ರ್ಯಾಪಿಡ್‌ ಚಾಂಪಿಯನ್‌’ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾಸ್ಕೋದಲ್ಲಿ ನಡೆದ ಪಂದ್ಯದಲ್ಲಿ ಅವರು ಚೀನದ ಲೀ ಟಿಂಗ್‌ಜಿ ಅವರನ್ನು “ಟೈ ಬ್ರೇಕರ್‌’ನಲ್ಲಿ ಮಣಿಸುವ ಮೂಲಕ ಈ ಹಿರಿಮೆಯನ್ನು ಒಲಿಸಿಕೊಂಡರು….

 • ಗೌಡರ ಚದುರಂಗದಾಟ ಯಾರಿಗೂ ಅರ್ಥವಾಗಲ್ಲ: ವೈ.ಎಸ್‌.ವಿ.ದತ್ತಾ

  ಬೆಂಗಳೂರು: “ದೇವೇಗೌಡರ ಚದುರಂಗದಾಟ ಯಾರಿಗೂ ಅರ್ಥವಾಗುವುದಿಲ್ಲ. ಪಕ್ಷ ಸೋತ ನಂತರವೂ ಸಂಘಟನೆ ಮಾಡಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರುವ ಶಕ್ತಿ ಅವರಿಗಿದೆ’ ಎಂದು ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌.ವಿ.ದತ್ತಾ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ…

 • ಶಾಲೆಗಳಲ್ಲಿ ಚೆಸ್‌ ಕಲಿಕೆ ಕಡ್ಡಾಯವಾಗಲಿ

  ಉಡುಪಿ: ತಮಿಳುನಾಡು ಮತ್ತು ಗುಜರಾತಿನ ಶಾಲೆಗಳಲ್ಲಿ ಚೆಸ್‌ ಆಟವನ್ನು ಪಠ್ಯದ ಒಂದು ಭಾಗವಾಗಿ ಆಯ್ಕೆ ಮಾಡಿಕೊಂಡು ಕಡ್ಡಾಯಗೊಳಿಸಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸಬೇಕಾದ ಆವಶ್ಯಕತೆ ಎಂದು ರಾಜ್ಯದ ಪ್ರಥಮ ಹಾಗೂ ದೇಶದ 50ನೇ ಗ್ರ್ಯಾನ್‌ ಮಾಸ್ಟರ್‌…

 • ಪಿ. ಇನಿಯನ್‌ಗೆ ಗ್ರ್ಯಾನ್‌ ಮಾಸ್ಟರ್‌ ಪಟ್ಟ

  ಪ್ಯಾರಿಸ್‌: ತಮಿಳುನಾಡಿನ ಈರೋಡ್‌ನ‌ 16 ವರ್ಷದ ತರುಣ ಪಿ. ಇನಿಯನ್‌ ಚೆಸ್‌ನಲ್ಲಿ ಭಾರತದ 61ನೇ ಗ್ರ್ಯಾನ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ನೈಸಿಲ್‌ ಓಪನ್‌ ಕೂಟದ 6ನೇ ಸುತ್ತಿನಲ್ಲಿ, ಖ್ಯಾತ ಆಟಗಾರ, ಉಕ್ರೇನಿನ ಸೆರ್ಗೆಯ್‌ ಫೆದರ್ಚಕ್‌ ಅವರನ್ನು ಸೋಲಿಸುವ…

 • ಬದುಕು ರಣರಂಗವಾಗದಿರಲು ಚದುರಂಗ ಆಡಿ

  ದಾವಣಗೆರೆ: ಬದುಕು ರಣರಂಗ ಆಗದಿರಲು ಚದುರಂಗ ಆಡಬೇಕು ಎಂದು ಚಿತ್ರದುರ್ಗ ಮುರುಘಾಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಜಿಲ್ಲಾ ಗುರುಭವನದಲ್ಲಿ ಭಾನುವಾರ ಶ್ರೀ ಶಿವಯೋಗಾಶ್ರಮ ಟ್ರಸ್ಟ್‌ (ರಿ), ಜೈನ್‌ ಸೋಶಿಯಲ್‌ ಗ್ರೂಪ್‌, ರೋಟರಿ ಕ್ಲಬ್‌, ಜಿಲ್ಲಾ ಚೆಸ್‌…

 • ಚದುರಂಗ, ಇದು ಬುದ್ಧಿವಂತರಾಟ

  ಚದುರಂಗ ಎಂದಾಕ್ಷಣ ನಮಗೆ ನೆನಪಾಗುವುದು ಬುದ್ಧಿವಂತಿಕೆ, ಜಾಣ್ಮೆ ಅಥವಾ ಮೈಂಡ್‌ ಗೇಮ್‌. ಸಾಮಾನ್ಯವಾಗಿ ಜೀವನದಲ್ಲೊಮ್ಮೆ ಎಲ್ಲರೂ ಇದನ್ನು ಆಟವಾಡಿದ್ದರೂ ಕೆಲವರು ಮಾತ್ರ ಇದನ್ನು ಮುಂದುವರಿಸಿಕೊಂಡು ಹೋಗಿ, ಇದನ್ನೇ ಜೀವನ ನಿರ್ವಹಣೆಗೆ ಬಳಸಿಕೊಳ್ಳುತ್ತಾರೆ. ಈ ಆಟದಿಂದ ತಮ್ಮನ್ನು ಇತರರು ಗುರುತಿಸುವಂತೆ…

 • ಅಂಧತ್ವ ಮೆಟ್ಟಿ ನಿಂತ ಕಿಶನ್‌

  ಕುಂದಾಪುರ: ಅಂಧತ್ವವನ್ನು ಮೆಟ್ಟಿ ನಿಂತು ಚೆಸ್‌ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಸ್ಥಾಪಿಸುತ್ತಿರುವ ಕನ್ನಡದ ಕ್ರೀಡಾ ಪ್ರತಿಭೆ ಕಿಶನ್‌ ಗಂಗೊಳ್ಳಿ. 26ರ ಹರೆಯದ ಪ್ರತಿಭಾವಂತ ಕಿಶನ್‌ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಇಕನಾಮಿಕ್ಸ್‌ ಎಂ.ಎ.ಯಲ್ಲಿ ಎರಡನೇ ರ್‍ಯಾಂಕ್‌ ಪಡೆದವರು. ಕಲಿಕೆಗಾಗಲೀ, ಚೆಸ್‌ಗಾಗಲೀ…

 • ಅಂಧರ ಚೆಸ್‌: ಬಲ್ಗೇರಿಯಾಕ್ಕೆ ಕಿಶನ್‌ ಗಂಗೊಳ್ಳಿ

  ಕುಂದಾಪುರ: ಅಂಧರ 8ನೇ ಐಬಿಸಿಎ ವಿಶ್ವ ತಂಡ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ (ಐಬಿಸಿಎ ವರ್ಲ್ಡ್ ಟೀಮ್‌ ಚೆಸ್‌ ಚಾಂಪಿಯನ್‌ಶಿಪ್‌) ಭಾಗವಹಿಸಲು ಕಿಶನ್‌ ಗಂಗೊಳ್ಳಿ ಭಾರತೀಯ ಇತರ 4 ಆಟಗಾರರ ಜತೆ ಬಲ್ಗೇರಿಯಾಕ್ಕೆ ತೆರಳಿದ್ದಾರೆ. ಈ ಪಂದ್ಯಾವಳಿ ಜು. 31ರ ವರೆಗೆ…

 • ಕ್ರೀಡಾ ಕೋಟಾದಿಂದ ಕಬಡ್ಡಿ, ಚೆಸ್‌ಗೆ ಕೊಕ್‌

  ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗುವ ಹೊತ್ತಲ್ಲೇ ರಾಜ್ಯದ ಕ್ರೀಡಾಪಟುಗಳಿಗೆ ಸಿಡಿಲಾಘಾತದ ಸುದ್ದಿ ಹೊರಬಿದ್ದಿದೆ. ಭಾರತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿರುವ ಚೆಸ್‌, ಗ್ರಾಮೀಣ ಭಾಗದ ಬೇರು ಹೊಂದಿರುವ, ಇತ್ತೀಚಿನ ವರ್ಷಗಳಲ್ಲಿ ಭಾರತೀಯರಲ್ಲಿ ಹುಚ್ಚೆಬ್ಬಿಸಿರುವ ಕಬಡ್ಡಿ, ಖೋ-ಖೋ…

 • ಯಶಸ್ವಿ ಇದ್ದರೆ ಯಶಸ್ಸು ಗ್ಯಾರಂಟಿ

  ಯಶಸ್ವಿಗೆ ಚೆಸ್‌ನಲ್ಲಿ ಭಾರೀ ಆಸಕ್ತಿ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ, ಸಾಮಾನ್ಯ ಮಕ್ಕಳ ಚೆಸ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. 2016-17 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ಕೇರಳದ ತ್ರಿಶೂರ್‌ನಲ್ಲಿ ನಡೆದ…

 • ಬುದ್ಧಿಗೆ ಕಸರತ್ತು ನೀಡುವ ಚದುರಂಗ: ಸಚಿವ ರಮಾನಾಥ ರೈ

  ಮಂಗಳೂರು: ಚದುರಂಗವು ಬುದ್ಧಿಗೆ ಕಸರತ್ತು ನೀಡುವ ಆಟವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಚದುರಂಗ ಕ್ರೀಡಾಪಟುಗಳನ್ನು ಹೊರಹೊಮ್ಮಿಸಿದ ದೇಶ ನಮ್ಮದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ದ.ಕ ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ…

 • “ಜಾತಿ, ಮತ, ಧರ್ಮ ಕಿತ್ತೂಗೆಯಲು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಿ’

  ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಗನೊಂದಿಗೆ ಚೆಸ್‌ ಆಡಿದ ಫೋಟೋ ಪ್ರಕಟಿಸಿ ಇಸ್ಲಾಂ ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಮೂಲಭೂತವಾದಿಗಳ ವರ್ತನೆಯನ್ನು ಕಟು ಪದಗಳಿಂದ ಟೀಕಿಸಿದ್ದಾರೆ. ಅಷ್ಟೇ ಅಲ್ಲ…

 • ಚೆಸ್‌ ಆಡುವುದು ತಪ್ಪಲ್ಲ: ಕೈಫ್ಗೆ ಇಸ್ಲಾಂ ಧರ್ಮ ಗುರುಗಳ ಬೆಂಬಲ

  ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಗನ ಜತೆಗೆ ಚೆಸ್‌ ಆಡುತ್ತಿರುವ ಫೋಟೋ ಪ್ರಕಟಿಸಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಇಸ್ಲಾಂ ಮತೀಯವಾದಿಗಳ ಸಿಟ್ಟಿಗೆ ಬಲಿಯಾಗಿದ್ದರು. ಈ ಬೆನ್ನಲ್ಲೇ ಸ್ವತಃ ಮುಸ್ಲಿಂ ಧರ್ಮಗುರುಗಳೇ ಈಗ ಕೈಫ್ ಬೆಂಬಲಕ್ಕೆ ನಿಂತಿದ್ದಾರೆ. ದಿಲ್ಲಿಯ ಧರ್ಮಗುರುವೊಬ್ಬರು ಮಾತನಾಡಿ ಕೈಫ್ಗೆ…

 • 12 ವರ್ಷದ ಬಳಿಕ ಕ್ಯಾಸ್ಪರೋವ್‌ ಮತ್ತೆ ಚೆಸ್‌ ಕಣಕ್ಕೆ

  ಮಾಸ್ಕೋ: ಅಜರ್‌ಬೈಜನ್‌ನ ಖ್ಯಾತ ಚೆಸ್‌ ತಾರೆ ಮಾಜಿ ವಿಶ್ವ ಚಾಂಪಿಯನ್‌ ಗ್ಯಾರಿ ಕ್ಯಾಸ್ಪರೋವ್‌ ನಿವೃತ್ತಿ ನೀಡಿದ 12 ವರ್ಷದ ಬಳಿಕ ಮತ್ತೆ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ.  ಇವರಿಗೆ ಅಮೆರಿಕದಲ್ಲಿ ನಡೆಯಲಿರುವ ಯುಎಸ್‌ ಕೂಟದಲ್ಲಿ ಪಾಲ್ಗೊಳ್ಳಲು ವೈಲ್ಡ್‌ ಕಾರ್ಡ್‌ ಪ್ರವೇಶ…

ಹೊಸ ಸೇರ್ಪಡೆ