200 ಮೀ. ಓಟ: ಸೆಮಿಫೈನಲ್ಗೆ ಹಿಮಾ ದಾಸ್
Team Udayavani, Aug 4, 2022, 8:26 PM IST
ಬರ್ಮಿಂಗ್ಹ್ಯಾಮ್ : ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ವನಿತೆಯರ 200 ಮೀ. ರೇಸ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಗುರುವಾರದ ಹೀಟ್ನಲ್ಲಿ ಅವರು 23.42 ಸೆಕೆಂಡ್ಗಳ ಸಾಧನೆಯೊಂದಿಗೆ ಮೊದಲ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಹೀಟ್ನಲ್ಲಿ ಐವರು ಸ್ಪರ್ಧೆಯಲ್ಲಿದ್ದರು. ಜಾಂಬಿಯದ ರೋಡಾ ಎನ್ಜೊಬ್ವು ದ್ವಿತೀಯ (23.85 ಸೆ.), ಉಗಾಂಡದ ಜಸೆಂಟ್ ನ್ಯಮುಂಗೆ ತೃತೀಯ ಸ್ಥಾನಿಯಾದರು (24.07 ಸೆ.).
ಒಟ್ಟು 6 ಹೀಟ್ಸ್ಗಳನ್ನು ಹೊಂದಿದ್ದು, ಅಗ್ರ 16 ಸ್ಥಾನ ಪಡೆದವರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಹಿಮಾ ದಾಸ್ 2ನೇ ಹೀಟ್ನಲ್ಲಿದ್ದರು. ಮೊದಲ ಹೀಟ್ನಲ್ಲಿದ್ದ ನೈಜೀರಿಯದ ಫೇವರ್ ಒಫಿಲಿ (22.71 ಸೆ.) ಮತ್ತು 5ನೇ ಹೀಟ್ನಲ್ಲಿದ್ದ ಎಲೈನ್ ಥಾಮ್ಸನ್ ಹೆರಾ (22.80 ಸೆ.) ಮಿಂಚಿನ ಓಟ ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್