Udayavni Special

ಎಟಿಪಿ ಫೈನಲ್ಸ್‌: ಡೊಮಿನಿಕ್‌ ಥೀಮ್‌ ಬಗ್ಗುಬಡಿದ ಡ್ಯಾನಿಲ್‌ ಮೆಡ್ವೆಡೇವ್‌ ಗೆ ಪ್ರಶಸ್ತಿ


Team Udayavani, Nov 23, 2020, 7:51 AM IST

ಎಟಿಪಿ ಫೈನಲ್ಸ್‌: ಡೊಮಿನಿಕ್‌ ಥೀಮ್‌ ಬಗ್ಗುಬಡಿದ ಡ್ಯಾನಿಲ್‌ ಮೆಡ್ವೆಡೇವ್‌ ಗೆ ಪ್ರಶಸ್ತಿ

ಲಂಡನ್‌: ಎಟಿಪಿ ಫೈನಲ್‌ ಪಂದ್ಯದಲ್ಲಿ ಡೊಮಿನಿಕ್‌ ಥೀಮ್‌ ರನ್ನು ಸೋಲಿಸಿದ ಡ್ಯಾನಿಲ್ ಮೆಡ್ವೆಡೇವ್ ಮೊದಲ ಬಾರಿಗೆ ಚಾಂಪಿಯನ್ ಆಗಿ ಮೆರೆದರು.

ಮೊದಲ ಸೆಟ್ ಸೋತರೂ ಡ್ಯಾನಿಲ್ ಮೆಡ್ವೆಡೇವ್ ನಂತರ ಉತ್ತಮ ಕಮ್ ಬ್ಯಾಕ್ ಮಾಡಿದರು. 4-6, 7-6, 6-4 ರ ಸೆಟ್ ಗಳಿಂದ ಗೆದ್ದ ಡ್ಯಾನಿಲ್ ಮೆಡ್ವೆಡೇವ್ ಮೊದಲ ಎಟಿಪಿ ಫೈನಲ್ ಪಂದ್ಯದಲ್ಲೇ ಗೆಲುವು ಸಾಧಿಸಿದರು. ಇನ್ನೊಂದೆಡೆ ಡೊಮಿನಿಕ್ ಥೀಮ್ ಸತತ ಎರಡನೇ ಎಟಿಪಿ ಫೈನಲ್ ನಲ್ಲಿ ಸೋಲನುಭವಿಸಿದ್ದಾರೆ.

ಡೊಮಿನಿಕ್‌ ಥೀಮ್‌ ಪಾಲಿಗೆ ಇದು ಸತತ 2ನೇ ಎಟಿಪಿ ಫೈನಲ್‌. ಕಳೆದ ವರ್ಷದ ಪ್ರಶಸ್ತಿ ಕಾಳಗದಲ್ಲಿ ಅವರು ಸ್ಟೆಫನಸ್‌ ಸಿಸಿಪಸ್‌ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸಿಯೂ ಸೋಲನುಭವಿಸಿದ್ದರು. ಈ ಸಲವೂ ಆಸ್ಟ್ರಿಯನ್‌ ಟೆನಿಸಿಗನಿಗೆ ಅದೃಷ್ಟ ಕೈ ಹಿಡಿಯಲಿಲ್ಲ.

ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಕ್ ಮತ್ತು ನಡಾಲ್ ರನ್ನು ಸೋಲಿಸಿ ಇವರು ಫೈನಲ್ ಪ್ರವೇಶಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ ಮೊದಲ ಸೆಮಿಫೈನಲ್‌ನಲ್ಲಿ ಯುಎಸ್‌ ಓಪನ್‌ ಚಾಂಪಿಯನ್‌ ಖ್ಯಾತಿಯ ಡೊಮಿನಿಕ್‌ ಥೀಮ್‌ 7-6, 6-7 (10-12), 7-6 (7-5) ಅಂತರದಿಂದ ಸರ್ಬಿಯನ್‌ ಆಟಗಾರನನ್ನು ಹಿಮ್ಮೆಟ್ಟಿಸಿದ್ದರು. ಇನ್ನೊಂದು ಉಪಾಂತ್ಯದಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ 3-6, 7-6 (7-4), 6-3 ಅಂತರದಿಂದ ನಡಾಲ್‌ ಆಟವನ್ನು ಕೊನೆಗೊಳಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

A terrible road accident

ಭೀಕರ ರಸ್ತೆ ಅಪಘಾತ: ಬೈಕಿನಲ್ಲಿದ್ದ ತಂದೆ- ಮಗ ಸ್ಥಳದಲ್ಲೇ ಸಾವು

ಪಿಂಕಿ ಎಲ್ಲಿ? ಕಥಾ ಎಳೆಯೇ ಅದರ ಜೀವಾಳ

ಪಿಂಕಿ ಎಲ್ಲಿ? ಕಥಾ ಎಳೆಯೇ ಅದರ ಜೀವಾಳ

ವ್ಯಾಪಾರಿಯಿಂದ ಹಣ ದೋಚಿದ ಪ್ರಕರಣ : ಹನೂರು ಪೊಲೀಸರಿಂದ 4 ಮಂದಿ ಆರೋಪಿಗಳ ಬಂಧನ

ವ್ಯಾಪಾರಿಯಿಂದ ಹಣ ದೋಚಿದ ಪ್ರಕರಣ : ಹನೂರು ಪೊಲೀಸರಿಂದ 4 ಮಂದಿ ಆರೋಪಿಗಳ ಬಂಧನ

ಕರ್ನಾಟಕದ ಒಂದಿಂಚು ಭೂಮಿಯನ್ನು ಸಹ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡೆವು : BSY

ಕರ್ನಾಟಕದ ಒಂದಿಂಚು ಭೂಮಿಯನ್ನು ಬಿಟ್ಟು ಕೊಡೆವು : ಉದ್ಧವ್ ಠಾಕ್ರೆ ಹೇಳಿಕೆಗೆ BSY ಖಂಡನೆ

ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ‌ ತಟ್ಟಬೇಕೋ? ಬೇಡವೋ?

ಇಫಿ 2021 ಸ್ಪೆಷಲ್: ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ‌ ತಟ್ಟಬೇಕೋ, ಬೇಡವೋ?

ಬೆಂಗಳೂರಿನಲ್ಲೂ ರೈತರ ಟ್ರ್ಯಾಕ್ಟರ್, ಬೈಕ್ ಗಳ ಪರ್ಯಾಯ ಪೆರೇಡ್: ಕುರುಬೂರು ಶಾಂತಕುಮಾರ್

ಬೆಂಗಳೂರಿನಲ್ಲೂ ರೈತರ ಟ್ರ್ಯಾಕ್ಟರ್, ಬೈಕ್ ಪೆರೇಡ್: ಕುರುಬೂರು ಶಾಂತಕುಮಾರ್

ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಸ್ವಾಸ್ ಮೇಲೆ ಹಲ್ಲೆ; 12 ಗಂಟೆ ಕಾಲ ತ್ರಿಪುರಾ ಬಂದ್ ಗೆ ಕರೆ

ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಸ್ವಾಸ್ ಮೇಲೆ ಹಲ್ಲೆ; 12 ಗಂಟೆ ಕಾಲ ತ್ರಿಪುರಾ ಬಂದ್ ಗೆ ಕರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಕ್ರಿಕೆಟ್ ಆಟಗಾರ ಬಿ ಎಸ್ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು

ಮಾಜಿ ಕ್ರಿಕೆಟ್ ಆಟಗಾರ ಬಿ ಎಸ್ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು

ಆಸ್ಟ್ರೇಲಿಯ ಓಪನ್‌ ಟೆನಿಸ್‌ಗೆ ಈಗ ಇಲಿ ಕಾಟ

ಆಸ್ಟ್ರೇಲಿಯ ಓಪನ್‌ ಟೆನಿಸ್‌ಗೆ ಈಗ ಇಲಿ ಕಾಟ

ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್

ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್

ಸುಂದರ್ – ಠಾಕೂರ್ ಬ್ಯಾಟಿಂಗ್ ;  ಕೊಹ್ಲಿ, ಸೆಹವಾಗ್‌ ಪ್ರಶಂಸೆ

ಸುಂದರ್ – ಠಾಕೂರ್ ಬ್ಯಾಟಿಂಗ್ ; ಕೊಹ್ಲಿ, ಸೆಹವಾಗ್‌ ಪ್ರಶಂಸೆ

“ಗಾಯಾಳುಗಳ ಸಂಖ್ಯೆ ಏರಲು ನಿರಂತರ ಒತ್ತಡವೇ ಕಾರಣ’

“ಗಾಯಾಳುಗಳ ಸಂಖ್ಯೆ ಏರಲು ನಿರಂತರ ಒತ್ತಡವೇ ಕಾರಣ’

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

A terrible road accident

ಭೀಕರ ರಸ್ತೆ ಅಪಘಾತ: ಬೈಕಿನಲ್ಲಿದ್ದ ತಂದೆ- ಮಗ ಸ್ಥಳದಲ್ಲೇ ಸಾವು

ಭತ್ತ ನಾಟಿ ಕಾರ್ಯ ಚುರುಕು; ನೀರು ಸಿಗುವುದೇ ಡೌಟ್‌!

ಭತ್ತ ನಾಟಿ ಕಾರ್ಯ ಚುರುಕು; ನೀರು ಸಿಗುವುದೇ ಡೌಟ್‌!

Kamagari

ಕಾಮಗಾರಿ ಬಿಲ್‌ ಪಾವತಿ ವಿಳಂಬ ಬೇಡ

Devasuguru

ದೇವಸೂಗೂರು ಗ್ರಾಪಂ ಗದ್ದುಗೆಗೆ ಜಿದ್ದಾಜಿದ್ದಿ

BLO-Prt

ಬಿಎಲ್‌ಒ ಕಾರ್ಯದಿಂದ ಬಿಡುಗಡೆ ಮಾಡಲು ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.