ಹಾಲಿ ಚಾಂಪಿಯನ್ ಮುಂಬೈಗೆ ಗೆಲುವಿನ ತವಕ
Team Udayavani, Apr 14, 2018, 7:00 AM IST
ಮುಂಬಯಿ: ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಗೆಲುವಿಗಾಗಿ ಹಂಬಲಿಸುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಶನಿವಾರ ಡೆಲ್ಲಿ ಡೇರ್ಡೆವಿಲ್ಸ್ ಸವಾಲನ್ನು ಎದುರಿಸಲಿದೆ. ಮುಂಬೈ ತಂಡ ಈಗಾಗಲೇ ಚೆನ್ನೈ ಮತ್ತು ಹೈದರಾಬಾದ್ ವಿರುದ್ಧ ತಲಾ ಒಂದು ವಿಕೆಟ್ನಿಂದ ಸೋಲುಂಡಿದೆ. ಎರಡೂ ಪಂದ್ಯದಲ್ಲಿಯೂ ಅಂತಿಮ ಕ್ಷಣದಲ್ಲಿ ಗೆಲುವನ್ನು ಕಳೆದುಕೊಂಡು ನಿರಾಸೆ ಅನುಭವಿಸಿದೆ.
ಇತ್ತ ಡೆಲ್ಲಿ ಕೂಡ 2 ಪಂದ್ಯ ಆಡಿದ್ದು, ಎರಡರಲ್ಲಿಯೂ ಸೋಲುಂಡಿದೆ. ಪಂಜಾಬ್ ವಿರುದ್ಧ 6 ವಿಕೆಟ್ಗಳಿಂದ ಸೋತರೆ, ರಾಜಸ್ಥಾನ್ ವಿರುದ್ಧ ಡಕ್ವರ್ತ್ -ಲೂಯಿಸ್ ನಿಯಮದಂತೆ 10 ರನ್ನಿಂದ ಎಡವಿತ್ತು. ಎರಡೂ ತಂಡ ಗಳಿಗೆ ಗೆಲುವು ಅನಿವಾರ್ಯವಾಗಿದ್ದು, ಶನಿವಾರ ಒಂದು ತಂಡ ಅಂಕದ ಖಾತೆ ತೆರೆಯುವುದು ನಿಶ್ಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ