ತಂಡ ಸೋತಾಗೆಲ್ಲಾ ಸ್ವತಃ ಧೋನಿಯೇ ಸೋಲಿನ ಹೊಣೆ ಹೊರುತ್ತಿದ್ದರು
Team Udayavani, Apr 26, 2020, 6:19 PM IST
ಚೆನ್ನೈ: ಅವರ ವಿನಮೃತೆಯೇ ಅವರನ್ನು ಬೇರೆ ಎಲ್ಲಾ ಆಟಗಾರರಿಗಿಂತ ಉನ್ನತವಾಗಿರಿಸಿರುವುದು. ಕ್ರೀಡೆಯಲ್ಲಿ ಯಾವತ್ತೂ ಒಬ್ಬ ಕ್ಯಾಪ್ಟನ್ ಮತ್ತು ಲೀಡರ್ ಗೆ ವ್ಯತ್ಯಾಸವಿರುತ್ತದೆ. ಹಾಗೆ ನೋಡುವುದಾದರೆ ಮಹೇಂದ್ರ ಸಿಂಗ್ ಧೋನಿ ಒಬ್ಬ ನಿಜವಾದ ಲೀಡರ್ ಎಂದು ವೇಗಿ ಮೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
31 ವರ್ಷದ ಬಲಗೈ ವೇಗಿ ಮೋಹಿತ್ ಶರ್ಮಾ ಅವರು ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು.
ಯಾವಾಗ ತಂಡ ಜಯ ಗಳಿಸುತ್ತದೆಯೋ ಆಗ ಧೋನಿ ಮುನ್ನಲೆಗೆ ಬಂದು ನಿಲ್ಲುವುದಿಲ್ಲ. ಆದರೆ ಯಾವಾಗ ತಂಡ ಸೋಲುತ್ತದೆಯೋ ಆಗ ಧೋನಿ ಎದುರಿಗೆ ನಿಲ್ಲುತ್ತಾರೆ. ಸೋಲಿನ ಎಲ್ಲಾ ಹೊಣೆಯನ್ನು ತಾನೇ ಹೊರುತ್ತಾರೆ ಎಂದು ಮೋಹಿತ್ ಶರ್ಮಾ ಹೇಳಿದ್ದಾರೆ.
ಈ ಹಿಂದೆ ಚೆ್ನೈ ಪರವಾಗಿ ಆಡಿದ್ದ ಮೋಹಿತ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ, ಕೋವಿಡ್19 ಸೋಂಕಿನ ಕಾರಣ ಈ ವರ್ಷದ ಐಪಿಎಲ್ ಅನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ