ಫೆಡರರ್‌, ಜೊಕೋ ಕ್ವಾರ್ಟರ್‌ ಫೈನಲ್‌ ಪ್ರವೇಶ

Team Udayavani, Jan 27, 2020, 6:45 AM IST

ಮೆಲ್ಬರ್ನ್: ನೆಚ್ಚಿನ ಟೆನಿಸಿಗರಾದ ರೋಜರ್‌ ಫೆಡರರ್‌ ಮತ್ತು ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌ ಪೈನಲ್‌ ತಲುಪಿದ್ದಾರೆ.

ರವಿವಾರದ ಪಂದ್ಯದಲ್ಲಿ ರೋಜರ್‌ ಫೆಡರರ್‌ ಹಂಗೇರಿಯ ಮಾರ್ಟನ್‌ ಫ‌ುಕೊÕàವಿಕ್‌ ವಿರುದ್ಧ ಮೊದಲ ಸೆಟ್‌ ಕಳೆದುಕೊಂಡರೂ ಬಳಿಕ ತಿರುಗಿ ಬಿದ್ದರು. ಸ್ವಿಸ್‌ ತಾರೆಯ ಗೆಲುವಿನ ಅಂತರ 4-6, 6-1, 6-2, 6-2. 15ನೇ ಸಲ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಕಾಣುತ್ತಿರುವ ಅವರಿನ್ನು ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗೆÅನ್‌ ವಿರುದ್ಧ ಸೆಣಸಬೇಕಿದೆ. ಸ್ಯಾಂಡ್‌ಗೆÅನ್‌ 7-6 (7-5), 7-5, 6-7 (2-7), 6-4 ಅಂತರದಿಂದ ಇಟಲಿಯ ಫ್ಯಾಬಿಯೊ ಫೊಗಿನಿ ವಿರುದ್ಧ ಗೆದ್ದು ಬಂದರು. ಫೆಡರರ್‌ ಇಲ್ಲಿಂದ ಮುಂದೆ ಸಾಗಿದರೆ ಜೊಕೋವಿಕ್‌ ವಿರುದ್ಧ ಸೆಣಸಾಡಲಿದ್ದಾರೆ.

ನೊವಾಕ್‌ ಜೊಕೋವಿಕ್‌ ಆರ್ಜೆಂಟೀನಾದ ಡೀಗೊ ಶಾಟ್ಜ್ì
ಮನ್‌ ಅವರನ್ನು 6-3, 6-4, 6-4 ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಜೊಕೋವಿಕ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಕೆನಡಾದ ಮಿಲೋಸ್‌ ರಾನಿಕ್‌. ಅವರು ಕ್ರೊವೇಶಿಯಾದ ಮರಿನ್‌ ಸಿಲಿಕ್‌ ವಿರುದ್ಧ 6-4, 6-3, 7-5ರ ಗೆಲುವು ಒಲಿಸಿಕೊಂಡರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ