ಬಾಂಗ್ಲಾದೇಶ ವಿರುದ್ಧ ಇಂದು ಅಂತಿಮ ಟಿ20 : ವನಿತೆಯರ ಗುರಿ 3-0 ಕ್ಲೀನ್ಸ್ವೀಪ್
Team Udayavani, Jul 13, 2023, 7:16 AM IST
ಮಿರ್ಪುರ್: ಬಾಂಗ್ಲಾದೇಶ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತದ ವನಿತಾ ಕ್ರಿಕೆಟ್ ತಂಡವೀಗ 3-0 ಕ್ಲೀನ್ಸ್ವೀಪ್ ಯೋಜನೆಯೊಂದಿಗೆ ಗುರುವಾರ ಅಂತಿಮ ಪಂದ್ಯವನ್ನು ಆಡಲಿಳಿಯಲಿದೆ. ಇನ್ನೊಂದೆಡೆ ಬಾಂಗ್ಲಾ ತಂಡಕ್ಕೆ ತವರಲ್ಲಿ ಒಂದಿಷ್ಟಾದರೂ ಪ್ರತಿಷ್ಠೆ ಉಳಿಸಿಕೊಳ್ಳಲೇಬೇಕಾದ ಒತ್ತಡ.
ಯಾವಾಗ 95ರಷ್ಟು ಕಡಿಮೆ ಸ್ಕೋರ್ ದಾಖಲಿಸಿಯೂ ದ್ವಿತೀಯ ಪಂದ್ಯವನ್ನು ಭಾರತ ಉಳಿಸಿಕೊಂಡಿತೋ, ಹರ್ಮನ್ಪ್ರೀತ್ ಕೌರ್ ಬಳಗದ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿದೆ. ಈ ನಡುವೆ ಬ್ಯಾಟಿಂಗ್ ಸುಧಾರಣೆ ಕಡೆಗೂ ಗಮನ ನೀಡಬೇಕಾದ ಸಮಯ ಎದುರಾಗಿದೆ.
ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಭಾರತ 95ರಷ್ಟು ಕಡಿಮೆ ಮೊತ್ತಕ್ಕೆ ಕುಸಿದದ್ದು ಅಚ್ಚರಿ ಜತೆಗೆ ಆಘಾತವನ್ನೂ ಮೂಡಿಸಿದೆ. ಅದು ಬೌಲಿಂಗ್ ಟ್ರ್ಯಾಕ್ ಆಗಿತ್ತೆಂಬುದು ಬೇರೆ ವಿಷಯ. ಆದರೂ ನೂರರೊಳಗೆ ಆಲೌಟ್ ಆಗುವಷ್ಟು ಕಳಪೆಯೇನಲ್ಲ ನಮ್ಮ ತಂಡ. ಒಂದು ಟೀಮ್ ಆಗಿ ಆಡುವುದು ಮುಖ್ಯ ಎಂಬುದು ಭಾರತ ಇಲ್ಲಿ ಕಲಿಯಬೇಕಿರುವ ಪಾಠ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?