ಧೋನಿ- ಕೊಹ್ಲಿ ಪುತ್ರಿಯರ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಎಫ್‌ಐಆರ್

Team Udayavani, Jan 16, 2023, 3:42 PM IST

ಧೋನಿ- ಕೊಹ್ಲಿ ಪುತ್ರಿಯರ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಎಫ್‌ಐಆರ್

ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಪುತ್ರಿಯರ ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡಿದ ಆರು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನೀಡಿದ ನೋಟಿಸ್ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇಬ್ಬರು ಕ್ರಿಕೆಟಿಗರ ಪುತ್ರಿಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಲಿವಾಲ್ ಕೋರಿದ್ದರು.

“ನನ್ನ ಸೂಚನೆಯ ನಂತರ, ದೆಹಲಿ ಪೊಲೀಸರು ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ಪುತ್ರಿಯರ ವಿರುದ್ಧ ಅಸಭ್ಯ ಕಾಮೆಂಟ್ ಮಾಡಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಂಬಿಗಳ ಹಿಂದೆ ಕಳುಹಿಸಲಾಗುವುದು” ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ʼಪುಷ್ಪ-2ʼ ನಿಂದ ಹೊರ ಬಿದ್ದಿಲ್ಲ ರಶ್ಮಿಕಾ: ಕೊಡಗಿನ ಚೆಲುವೆ ಕೊಟ್ಟ ಅಪ್ಡೇಟ್‌ ಏನು?

ಕ್ರಿಕೆಟಿಗರಾದ ಕೊಹ್ಲಿ ಮತ್ತು ಧೋನಿ ಅವರ ಪುತ್ರಿಯರು ಮತ್ತು ಪತ್ನಿಯರ ವಿರುದ್ಧ ನಿಂದನೆ ಮತ್ತು ಲೈಂಗಿಕ ಕಾಮೆಂಟ್‌ ಗಳನ್ನು ಟ್ವೀಟ್ ಮಾಡುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ಗಾಗಿ ಡಿಸಿಡಬ್ಲ್ಯೂ ಮುಖ್ಯಸ್ಥರು ದೆಹಲಿ ಪೊಲೀಸ್ ಸೈಬರ್ ಸೆಲ್‌ಗೆ ನೋಟಿಸ್ ನೀಡಿದ್ದರು.

ಟಾಪ್ ನ್ಯೂಸ್

Video; 20 ಬಾರಿ ಚಾಕುವಿನಿಂದ ಚುಚ್ಚಿದ; ಜನರೆದುರು 16 ವರ್ಷದ ಬಾಲಕಿ ಮೇಲೆ ಪ್ರಿಯಕರನ ದಾಳಿ!

Video; 20 ಬಾರಿ ಚಾಕುವಿನಿಂದ ಚುಚ್ಚಿದ; ಜನರೆದುರು 16 ವರ್ಷದ ಬಾಲಕಿ ಮೇಲೆ ಪ್ರಿಯಕರನ ದಾಳಿ!

Andhra Pradesh: ಪೆಟ್ರೋಲ್‌ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ಜಾರಿಬಿದ್ದು ಮೂವರು ಮೃತ್ಯು

Andhra Pradesh: ಪೆಟ್ರೋಲ್‌ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ಜಾರಿಬಿದ್ದು ಮೂವರು ಮೃತ್ಯು

ಡಿವೈಡರ್’ಗೆ ಹೊಡದು ಗೂಡ್ಸ್ ಗಾಡಿಗೆ ಢಿಕ್ಕಿಯಾದ ಕಾರು: 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು!

ಡಿವೈಡರ್’ಗೆ ಹೊಡದು ಗೂಡ್ಸ್ ಗಾಡಿಗೆ ಢಿಕ್ಕಿಯಾದ ಕಾರು: 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು!

ಮಕ್ಕಳಿಗೆ ಸಿಹಿ ನೀಡುವ ಮೂಲಕ ಮೇ 31ರಿಂದ ಶಾಲೆ ಆರಂಭ: ಸಚಿವ ಮಧು ಬಂಗಾರಪ್ಪ

ಮಕ್ಕಳಿಗೆ ಸಿಹಿ ನೀಡುವ ಮೂಲಕ ಮೇ 31ರಿಂದ ಶಾಲೆ ಆರಂಭ: ಸಚಿವ ಮಧು ಬಂಗಾರಪ್ಪ

dksh

ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ: ಡಿಸಿಎಂ ಡಿಕೆಶಿ ಭರವಸೆ

ISRO: ಯಶಸ್ವಿಯಾಗಿ ಕಕ್ಷೆಗೆ ಸೇರಿದ ಇಸ್ರೋದ ದೇಶಿ ದಿಕ್ಸೂಚಿ ಉಪಗ್ರಹ “ನಾವಿಕ್”

ISRO: ಯಶಸ್ವಿಯಾಗಿ ಕಕ್ಷೆಗೆ ಸೇರಿದ ಇಸ್ರೋದ ದೇಶಿ ದಿಕ್ಸೂಚಿ ಉಪಗ್ರಹ “ನಾವಿಕ್”

tdy-4

ಹಿಂದೂಗಳು ಒಂದಾದರೆ ಪಾಕಿಸ್ತಾನವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು: Bageshwar Baba

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb-1

ಮೀಸಲು ದಿನದಲ್ಲಿ IPL Final: ಇಂದೂ ಮಳೆ ಬಂದು ಪಂದ್ಯ ರದ್ದಾದರೆ ಯಾರು ವಿನ್ನರ್?

MOHITH SHARMA

IPL 2023: ಮೋಹಿತ್‌ ಎಂಬ ಮೋಡಿಗಾರ

PRANAY 1

Malaysia Master Super 500: ಪ್ರಶಸ್ತಿ ಜಯಿಸಿದ ಎಚ್‌.ಎಸ್‌. ಪ್ರಣಯ್‌

hockey

Junior Asia Cup Hockey: ಭಾರತ-ಪಾಕ್‌ ಪಂದ್ಯ ಡ್ರಾ

1-wqewq

IPL Final ನಲ್ಲಿ ಮಳೆಯ ಆಟ; ನಾಳೆ ಗುಜರಾತ್‌ ಟೈಟಾನ್ಸ್‌ ಹಾದಿ ಸುಗಮ?

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಬೈಲಹೊಂಗಲ: ಈ ಮಲ್ಲೇಶ ಕೃಷಿಯಲ್ಲಿ ಮಲ್ಲ; ಗಜ್ಜರಿಯಿಂದ ನಿರೀಕ್ಷಿತ ಆದಾಯ

ಬೈಲಹೊಂಗಲ: ಈ ಮಲ್ಲೇಶ ಕೃಷಿಯಲ್ಲಿ ಮಲ್ಲ; ‌ಕ್ಯಾರಟ್‌ ಬೆಳೆಯಿಂದ ನಿರೀಕ್ಷಿತ ಆದಾಯ

ಅತ್ತಿಬೆಲೆಯಲ್ಲಿ ನಿವೇಶನ ಕಲ್ಪಿಸಲು ಅನುದಾನದ ಕೊರತೆ

ಅತ್ತಿಬೆಲೆಯಲ್ಲಿ ನಿವೇಶನ ಕಲ್ಪಿಸಲು ಅನುದಾನದ ಕೊರತೆ

ಚತುಷ್ಪಥ ರಸ್ತೆ; ಕೇಳ್ಳೋರಿಲ್ಲ ಅವಸ್ಥೆ

ಚತುಷ್ಪಥ ರಸ್ತೆ; ಕೇಳ್ಳೋರಿಲ್ಲ ಅವಸ್ಥೆ

ಮಳೆಗಾಲಕ್ಕೆ ಸಜ್ಜಾದ ಸಂಚಾರ ಪೊಲೀಸರು  

ಮಳೆಗಾಲಕ್ಕೆ ಸಜ್ಜಾದ ಸಂಚಾರ ಪೊಲೀಸರು  

Video; 20 ಬಾರಿ ಚಾಕುವಿನಿಂದ ಚುಚ್ಚಿದ; ಜನರೆದುರು 16 ವರ್ಷದ ಬಾಲಕಿ ಮೇಲೆ ಪ್ರಿಯಕರನ ದಾಳಿ!

Video; 20 ಬಾರಿ ಚಾಕುವಿನಿಂದ ಚುಚ್ಚಿದ; ಜನರೆದುರು 16 ವರ್ಷದ ಬಾಲಕಿ ಮೇಲೆ ಪ್ರಿಯಕರನ ದಾಳಿ!