ಫ್ರೆಂಚ್ ಓಪನ್ ಟೆನಿಸ್: ಕೆರ್ಬರ್ಗೆ ಪೊಟಪೋವಾ ಸೋಲಿನೇಟು
ವಿಂಬಲ್ಡನ್ ಚಾಂಪಿಯನ್ ವಿರುದ್ಧ 6-4, 6-2 ಗೆಲುವು
Team Udayavani, May 27, 2019, 11:05 PM IST
ಪ್ಯಾರಿಸ್: ಫ್ರೆಂಚ್ ಓಪನ್ ಪಂದ್ಯಾವಳಿ ಮೊದಲ ದಿನವೇ ಭಾರೀ ಏರುಪೇರಿನ ಫಲಿತಾಂಶವೊಂದನ್ನು ಕಂಡಿದೆ. ರಶ್ಯದ 18ರ ಹರೆಯದ ಆಟಗಾರ್ತಿ ಅನಾಸ್ತಾಸಿಯಾ ಪೊಟಪೋವಾ ಮೊದಲ ಸುತ್ತಿನಲ್ಲೇ ವಿಂಬಲ್ಡನ್ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಅವರನ್ನು ಕೂಟದಿಂದ ಹೊರದಬ್ಬಿದ್ದಾರೆ.
81ನೇ ರ್ಯಾಂಕಿಂಗ್ನ ಪೊಟ ಪೋವಾ ಫ್ರೆಂಚ್ ಓಪನ್ನಲ್ಲಿ ಕಣಕ್ಕಿಳಿದದ್ದು ಇದೇ ಮೊದಲು. ಹೀಗಾಗಿ ಇದು ಕನಸಿನ ಆರಂಭ ಎನಿಸಿಕೊಂಡಿತು. ಇನ್ನೊಂದೆಡೆ ಜರ್ಮನಿಯ ಎಡಗೈ ಆಟಗಾರ್ತಿ ಕೆರ್ಬರ್ ಫ್ರೆಂಚ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಅನುಭವಿಸಿದ 6ನೇ ಸೋಲು ಇದಾಗಿದೆ.
ಸಿಸಿಪಸ್ ದ್ವಿತೀಯ ಸುತ್ತಿಗೆ
ಗ್ರೀಕ್ನ ರೈಸಿಂಗ್ ಸ್ಟಾರ್ ಸ್ಟೆಫನಸ್ ಸಿಸಿಪಸ್ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ ತನಕ ತಲುಪಿದ ಸಿಸಿಪಸ್ ರವಿವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಮ್ಯಾಕ್ಸಿಮಿಲಿಯನ್ ಮಾರ್ಟರರ್ ಅವರನ್ನು 6-2, 6-2, 7-6 (7-4) ಅಂತರದಿಂದ ಮಣಿಸಿದರು.
ಪ್ರಜ್ಞೆàಶ್ ಪರಾಭವ
ಸಿಸಿಪಸ್ ಅವರಿನ್ನು ಬೊಲಿವಿಯಾದ ಹ್ಯೂಗೊ ಡೆಲ್ಲೀನ್ ಅವರನ್ನು ಎದುರಿಸಲಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಅವರು ಭಾರತದ ಪ್ರಜ್ಞೆàಶ್ ಗುಣೇಶ್ವರ್ ವಿರುದ್ಧ 6-1, 6-3, 6-1ರಿಂದ ಮಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ