ಇಂದು ಫುಟ್ಬಾಲ್ಗೆ ಇಳಿಯುವ ಬೋಲ್ಟ್
Team Udayavani, Mar 23, 2018, 7:30 AM IST
ಬರ್ಲಿನ್: ವಿಶ್ವದಾಖಲೆಯ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್ 31ರ ಹರೆಯದಲ್ಲಿ ಫುಟ್ಬಾಲ್ ಆಟದತ್ತ ಒಲವು ತಾಳಿದ್ದಾರೆ. ಫುಟ್ಬಾಲ್ ವೃತ್ತಿ ಜೀವನ ಆರಂಭಿಸಲು ಯೋಚಿಸಿರುವ ಅವರು ತರಬೇತಿಗಾಗಿ ಮಾ. 23ರಂದು ಬೊರುಸ್ಸಿಯ ಡಾರ್ಟ್ ಮಂಡನ್ ಕ್ಲಬ್ನೊಂದಿಗೆ ಮೈದಾನಕ್ಕಿಳಿಯಲಿದ್ದಾರೆ. ಬರ್ಲಿನ್ನ ಬುಂಡೆಸ್ಲಿಗಾ ಕ್ಲಬ್ ಈ ವಿಚಾರ ತಿಳಿಸಿದೆ.
ಬುಂಡೆಸ್ಲಿಗಾ ಕ್ಲಬ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬೋಲ್ಟ್ ತರಬೇತಿಗಾಗಿ ಆಗಮಿಸುವುದನ್ನು ತಿಳಿಸಿದೆ. “ಬೋಲ್ಟ್ ಬರಲಿದ್ದಾರೆ’ ಎಂಬ ಕ್ಲಬ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬೋಲ್ಟ್, “ಬೊರುಸ್ಸಿಯ ಡಾರ್ಟ್ಮಂಡನ್ ಶುಕ್ರವಾರ ತಯಾರಾಗಿರಲಿ’ ಎಂದು ಬರೆದಿದ್ದಾರೆ.
ತರಬೇತಿ ಆರಂಭ ಸಮಯವನ್ನು ಬೆಳಗ್ಗೆ 9.30 ಎಂದು ನಿಗದಿಪಡಿಸಲಾಗಿದ್ದು, ಪ್ರೇಕ್ಷಕರು ಮತ್ತು ಮಾಧ್ಯಮದವರು ದೊಡ್ಡ ಸಂಖ್ಯೆಯಲ್ಲಿ ಸೇರುವುದನ್ನು ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ