ಹಾಕಿ : ಪುಲಿಯಂಡ ತಂಡಕ್ಕೆ ಗೆಲುವು
Team Udayavani, Apr 26, 2017, 1:38 PM IST
ಮಡಿಕೇರಿ: ಬಿದ್ದಾಟಂಡ ಕಪ್ ಹಾಕಿ ಉತ್ಸವದ ರೋಚಕ ಪಂದ್ಯದಲ್ಲಿ ಪುಲಿಯಂಡ ತಂಡ ದೇಯಂಡ ತಂಡದ ವಿರುದ್ಧ 3-2 ಅಂತರದ ಪ್ರಯಾಸದ ಗೆಲುವನ್ನು ದಾಖಲಿಸಿತು. ಪುಲಿಯಂಡ ಪರವಾಗಿ ಆಶಿಕ್ ಅಯ್ಯಪ್ಪ, ಪೊನ್ನಣ್ಣ ಮತ್ತು ದೀಪಕ್ ತಿಮ್ಮಣ್ಣ ತಲಾ ಒಂದು ಗೋಲು ಹೊಡೆದರು.
ಮಾರ್ಚಂಡ ತಂಡ ಏಕೈಕ ಗೋಲಿನಿಂದ ಅಪ್ಪಾರಂಡ ತಂಡ ವನ್ನು ಸೋಲಿಸಿತು. ಮುಕ್ಕಾಟಿರ (ಪುಲಿಕೋಟ್) ತಂಡ 1-0 ಅಂತರದಿಂದ ಚೀಯಕ ಪೂವಂಡ ತಂಡವನ್ನು, ಚೌರೀರ ತಂಡ 1-0 ಗೋಲಿನಿಂದ ಮುಂಡ್ಯೋಳಂಡವನ್ನು, ಕಲ್ಲುಮಾಡಂಡ ತಂಡ 4-0 ಗೋಲುಗಳಿಂದ ಬಡುವಂಡವನ್ನು ಪರಾಭವಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ