ರಾಮ್ಕುಮಾರ್ಗೆ ಮೊದಲ ಸುತ್ತಿನ ಆಘಾತ
Team Udayavani, Jul 26, 2018, 6:00 AM IST
ಅಟ್ಲಾಂಟಾ: ಮೊನ್ನೆಯಷ್ಟೇ ಹಾಲ್ ಆಫ್ ಫೇಮ್ ಟೆನಿಸ್ ಪಂದ್ಯಾವಳಿ ಫೈನಲ್ಗೆ ಲಗ್ಗೆ ಇರಿಸಿದ ಭಾರತದ ರಾಮ್ಕುಮಾರ್ ರಾಮನಾಥನ್, “ಅಟ್ಲಾಂಟಾ ಓಪನ್’ ಎಟಿಪಿ ಟೆನಿಸ್ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿ ಹೊರಬಿದ್ದಿದ್ದಾರೆ. ಡಬಲ್ಸ್ನಲ್ಲಿ ಲಿಯಾಂಡರ್ ಪೇಸ್ ಜೋಡಿ ಕೂಡ ಎಡವಿದೆ.
ಮೊದಲ ಸುತ್ತಿನಲ್ಲಿ ಅಮೆರಿಕದ ಟಯ್ಲರ್ ಫ್ರಿಟ್ಜ್ 6-4, 6-4 ಅಂತರದಿಂದ ರಾಮ್ಕುಮಾರ್ಗೆ ಸೋಲುಣಿಸಿ ದರು. ಪ್ರಜ್ಞೆಶ್ ಗುಣೇಶ್ವರನ್ ಕೂಡ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದರು. ಡಬಲ್ಸ್ನಲ್ಲಿ ಲಿಯಾಂಡರ್ ಪೇಸ್-ಜೇಮ್ಸ್ ಸೆರಾಟನಿ (ಅಮೆರಿಕ) ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಅಮೆರಿಕದ ಮೈಕ್ ಬ್ರಿಯಾನ್-ಫ್ರಾನ್ಸೆಸ್ ಟಿಯಾಫೊ ಕೈಯಲ್ಲಿ 5-7, 1-6 ಅಂತರದ ಸೋಲುಂಡರು.
ಪುರವ್ ರಾಜ ಮುನ್ನಡೆ
ಡಬಲ್ಸ್ನಲ್ಲಿ ಬ್ರಿಟನ್ನಿನ ಕೆನ್ ಸುಪ್ಸ್ಕಿ ಜತೆಗೂಡಿ ಆಡುತ್ತಿರುವ ಪುರವ್ ರಾಜ 16ರ ಸುತ್ತು ತಲುಪಿದ್ದಾರೆ. ಅಗ್ರ ಶ್ರೇಯಾಂಕದ ದಿವಿಜ್ ಶರಣ್-ಅರ್ಟೆಮ್ ಸಿಟಾಕ್ (ನ್ಯೂಜಿಲ್ಯಾಂಡ್) ಜೋಡಿ ಕೂಡ 16ರ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…