16ರ ಹುಡುಗ ಇನಿಯನ್ಗೆ ಗ್ರ್ಯಾನ್ಮಾಸ್ಟರ್ ಪಟ್ಟ
Team Udayavani, Mar 8, 2019, 12:30 AM IST
ಪ್ಯಾರಿಸ್ (ಫ್ರಾನ್ಸ್): ತಮಿಳುನಾಡಿನ ಈರೋಡ್ನ ಕೇವಲ 16 ವರ್ಷದ ತರುಣ ಪಿ.ಇನಿಯನ್, ಚೆಸ್ನಲ್ಲಿ ಭಾರತದ 61ನೇ ಗ್ರ್ಯಾನ್ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
ಫ್ರಾನ್ಸ್ನಲ್ಲಿ ನಡೆಯುತ್ತಿರುವ ನಾಯ್ಸಿàಲ್ ಓಪನ್ ಕೂಟದ 6ನೇ ಸುತ್ತಿನಲ್ಲಿ,ಖ್ಯಾತ ಆಟಗಾರ, ಉಕ್ರೇನಿನ ಸೆರ್ಗೆಯ್ ಫೆಡೊರ್ಚಕ್ರನ್ನು ಸೋಲಿಸಿದರು. ಇದರ ಪರಿಣಾಮ ಅವರು 2500 ಇಎಲ್ಒ ಅಂಕಗಳನ್ನು ದಾಟಿದರು. ಆದ್ದರಿಂದ ಅವರಿಗೆ ಗ್ರ್ಯಾನ್ ಮಾಸ್ಟರ್ ಆಗುವ ಅರ್ಹತೆ ಲಭಿಸಿತು. ಇನಿಯನ್ ಜೊತೆಗೆ, ಭಾರತದ ಪಾಲಿಗೂ ಇದು ಮಹತ್ವದ ಸಾಧನೆಯಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ