ವಿಶ್ವ ಕಪ್ ಕ್ರಿಕೆಟ್: ಮುಂಬಯಿಯಲ್ಲಿ ಎ.15ರಂದು ಭಾರತ ತಂಡ ಆಯ್ಕೆ
Team Udayavani, Apr 8, 2019, 12:40 PM IST
ಹೊಸದಿಲ್ಲಿ : ಐಸಿಸಿ ವಿಶ್ವ ಕಪ್ ಗೆ ಭಾರತದ 15 ಸದಸ್ಯರ ಭಾರತೀಯ ತಂಡವನ್ನು ಇದೇ ಎಪ್ರಿಲ್ 15ರಂದು ಮುಂಬಯಿಯಲ್ಲಿ ಆಯ್ಕೆ ಮಾಡಲಾಗುವುದು.
ಇಂದು ಸೋಮವಾರ ನಡೆದ ಸಭೆಯಲ್ಲಿ ಆಡಳಿತಗಾರರ ಸಮಿತಿ (ಸಿಓಎ) ಮತ್ತು ಪದಾಧಿಕಾರಿಗಳು, ಭಾರತೀಯ ತಂಡವನ್ನು ಆಯ್ಕೆ ಮಾಡುವ ದಿನವನ್ನು ನಿರ್ಧರಿಸಿದರು.
ICC ವಿಶ್ವ ಕಪ್ ಕ್ರಿಕೆಟ್ ಗೆ ತಂಡ ಪ್ರಕಟಿಸುವ ಕೊನೇ ದಿನಾಂಕ ಎಪ್ರಿಲ್ 23 ಆಗಿದೆ. ಆದರೆ ಇದಕ್ಕೆ ಎಂಟು ದಿನಗಳ ಮೊದಲೇ ಭಾರತೀಯ ತಂಡವನ್ನು ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ.
ವಿಶ್ವ ಕಪ್ ಕ್ರಿಕೆಟ್ ಮೇ 30ರಂದು ಲಂಡನ್ ನಲ್ಲಿ ಆರಂಭಗೊಳ್ಳಲಿದೆ. ಈ ನಡುವೆ ಕಳೆದ ವರ್ಷಗಳ ಲೆಕ್ಕಪತ್ರಗಳ ಹೊಂದಾಣಿಕೆಯ ಫಲವಾಗಿ ಕ್ರಿಕೆಟ್ ಆಸ್ಟ್ರೇಲಿಯದಿಂದ ಬಿಸಿಸಿಐ 2.09 ಕೋಟಿ ರೂ.ಗಳನ್ನು ಪಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ