ಜ್ವಾಲಾ, ಅರವಿಂದ್ ಭಟ್ ಕೋಚ್
Team Udayavani, Jun 30, 2017, 3:35 AM IST
ಹೈದರಾಬಾದ್: ಮಾಜಿ ಬ್ಯಾಡ್ಮಿಂಟನ್ ಆಟಗಾರ ಕನ್ನಡಿಗ ಅರವಿಂದ್ ಭಟ್, ಜ್ವಾಲಾ ಗುಟ್ಟಾ, ಚೇತನ್ ಆನಂದ್ ಸೇರಿದಂತೆ ಹಲವರನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಪ್ಯಾನಲ್ ಕೋಚ್ ಆಗಿ ಆಯ್ಕೆ ಮಾಡಿಲಾಗಿದೆ. ರಾಷ್ಟ್ರೀಯ ಮುಖ್ಯ ಕೋಚ್ ಆಗಿ ಪಿ.ಗೋಪಿಚಂದ್ ಮುಂದುವರಿಯಲಿದ್ದಾರೆ.
ಉಳಿದಂತೆ ಪುರುಷರ ಸಿಂಗಲ್ಸ್ ವಿಭಾಗಕ್ಕೆ 19, ಪುರುಷರ ಡಬಲ್ಸ್ಗೆ 12, ಮಹಿಳೆಯರ ಡಬಲ್ಸ್ ವಿಭಾಗದಕ್ಕೆ 4 ಜನ ಕೋಚ್ಗಳನ್ನು ಆಯ್ಕೆ ಮಾಡಲಾಗಿದೆ. ಪುರುಷರ ಸಿಂಗಲ್ಸ್ ವಿಭಾಗಕ್ಕೆ ಮುಖ್ಯವಾಗಿ ಜರ್ಮನ್ ಓಪನ್ ಗ್ರ್ಯಾನ್ಪ್ರೀ ಗೋಲ್ಡ್ ಟೂರ್ನಿಯ ಚಾಂಪಿಯನ್ ರಾಜ್ಯದ ಅರವಿಂದ್ ಭಟ್, 2006ರ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಚೇತನ್ ಆನಂದ್ ಮತ್ತು ದೀಪಾಂಕರ್ ಭಟ್ಟಾಚಾರ್ಯ, 2008ರ ಒಲಿಂಪಿಯನ್ ಅನೂಪ್ ಶ್ರೀಧರ್ ಆಯ್ಕೆಯಾಗಿದ್ದಾರೆ.
ಮಹಿಳೆಯರ ಡಬಲ್ಸ್ ವಿಭಾಗಕ್ಕೆ ಕೋಚ್ ಆಗಿ 2011ರ ವಿಶ್ವ ಚಾಂಪಿಯನ್ ಕಂಚಿನ ಪದಕ ವಿಜೇತೆ ಜ್ವಾಲಾ ಗುಟ್ಟಾ ಸೇರಿದಂತೆ ನಾಲ್ವರು ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ