ಐಪಿಎಲ್ ಬಿಟ್ಟು ಫಾರ್ಮುಲ 1 ರೇಸ್ ವೀಕ್ಷಿಸಿದ ಕೋಚ್ ಶಾಸ್ತ್ರಿ
Team Udayavani, Apr 9, 2018, 6:40 AM IST
ನವದೆಹಲಿ: ಹಾಲಿ, ಮಾಜಿ ಕ್ರಿಕೆಟಿಗರೆಲ್ಲ ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ
ಐಪಿಎಲ್ನಿಂದ ತುಸು ದೂರ ಉಳಿದಿದ್ದಾರೆ.
ಮನೋ ನೆಮ್ಮದಿಗಾಗಿ ಅವರು ಹುಡುಕಿಕೊಂಡು ಹೋಗಿ ತಲುಪಿದ್ದು ಬಹರೇನ್ ಗೆ. ಅಲ್ಲಿ ನಡೆಯುತ್ತಿರುವ ಬಹರೇನ್ ಗ್ರ್ಯಾನ್ ಪ್ರಿ ಫಾರ್ಮುಲ 1 ರೇಸ್ ನೋಡಿ ಒತ್ತಡದಿಂದ, ಬ್ಯುಸಿ ವೇಳಾಪಟ್ಟಿಯಿಂದ ಹೊರ ಬರುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸುಂದರ ಸಂಜೆಯಲ್ಲಿ ಥ್ರಿಲ್ಲಿಂಗ್ ಫಾರ್ಮುಲ ರೇಸ್ ನೋಡುವುದೇ ಒಂದು ಮಜಾ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
IPL: ಪ್ಲೇ ಆಫ್ ರೇಸ್ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್ ಬೌಲರ್
RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್