ಮಹಿಳಾ ಐಪಿಎಲ್ನಲ್ಲಿ ಮಿಥಾಲಿ ರಾಜ್ ಆಟ?
Team Udayavani, Jul 25, 2022, 11:49 PM IST
ಹೊಸದಿಲ್ಲಿ: ಕೆಲವು ದಿನಗಳ ಹಿಂದಷ್ಟೇ ಕ್ರಿಕೆಟಿಗೆ ವಿದಾಯ ಘೋಷಿಸಿದ ಮಿಥಾಲಿ ರಾಜ್, ವನಿತಾ ಐಪಿಎಲ್ನಲ್ಲಿ ಆಡುವ ಇಂಗಿತವನ್ನು ಹೊರಗೆಡಹಿದ್ದಾರೆ.
“ಮುಂಬರುವ ಮೊದಲ ಆವೃತ್ತಿಯ ವನಿತಾ ಐಪಿಎಲ್ನಲ್ಲಿ ಆಡುವ ಆಯ್ಕೆಯನ್ನು ತೆರೆದಿಟ್ಟಿದ್ದೇನೆ. ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂಬುದಾಗಿ ಮಿಥಾಲಿ ಹೇಳಿದ್ದಾರೆ.
ಮಿಥಾಲಿ ವನಿತಾ ಟಿ20 ಚಾಲೆಂಜ್ ಸರಣಿಯಲ್ಲಿ 2 ವರ್ಷ ಆಡಿ ವೆಲಾಸಿಟಿ ತಂಡವನ್ನು ಮುನ್ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!