Udayavni Special

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ


Team Udayavani, Jan 17, 2021, 10:28 PM IST

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಮುಂಬಯಿ, : ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯಾವಳಿಯಲ್ಲಿ ಆತಿಥೇಯ ಮುಂಬಯಿ ತಂಡದ ಶೋಚನೀಯ ಪ್ರದರ್ಶನ ಮುಂದುವರಿದಿದೆ. ರವಿವಾರ ನಡೆದ ಪುದುಚೇರಿ ವಿರುದ್ಧದ ಪಂದ್ಯದಲ್ಲೂ ಅದು ಮುಖಭಂಗ ಅನುಭವಿಸಿದೆ. ಇದರೊಂದಿಗೆ ಆಡಿದ ಎಲ್ಲ 4 ಪಂದ್ಯಗಳಲ್ಲೂ ಸೋತ ಸೂರ್ಯಕುಮಾರ್‌ ಯಾದವ್‌ ಪಡೆ “ಎಲೈಟ್‌ ಇ’ ವಿಭಾಗದಲ್ಲಿ ಕೊನೆಯ ಸ್ಥಾನಕ್ಕೇ ಅಂಟಿಕೊಂಡಿತು.

“ವಾಂಖೇಡೆ ಸ್ಟೇಡಿಯಂ’ನಲ್ಲಿ ತೀರಾ ನಿರಾಶಾದಾಯಕ ಬ್ಯಾಟಿಂಗ್‌ ನಡೆಸಿದ ಮುಂಬಯಿ 6 ವಿಕೆಟ್‌ ಸೋಲಿಗೆ ತುತ್ತಾಯಿತು. ಮೊದಲು ಬ್ಯಾಟಿಂಗ್‌ ನಡೆಸಿ 19 ಓವರ್‌ಗಳಲ್ಲಿ ಜುಜುಬಿ 94 ರನ್ನಿಗೆ ಕುಸಿಯಿತು. ಬಲಗೈ ಮಧ್ಯಮ ವೇಗಿ ಶಾಂತಮೂರ್ತಿ 20 ರನ್ನಿಗೆ 5 ವಿಕೆಟ್‌ ಉಡಾಯಿಸಿ ಪುದುಚೇರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಬಳಿಕ ಪುದುಚೇರಿ 19 ಓವರ್‌ಗಳಲ್ಲಿ 4 ವಿಕೆಟಿಗೆ 95 ರನ್‌ ಹೊಡೆದು ಸ್ಮರಣೀಯ ಜಯ ಸಾಧಿಸಿತು.

ಇದು ಪುದುಚೇರಿಗೆ ಒಲಿದ ಸತತ ಎರಡನೇ ಜಯ. ಹಿಂದಿನ ಪಂದ್ಯದಲ್ಲಿ ಅದು ಆಂಧ್ರವನ್ನು 4 ವಿಕೆಟ್‌ಗಳಿಂದ ಮಣಿಸಿತ್ತು.

ಮುಂಬಯಿ ಸರದಿಯಲ್ಲಿ ಎರಡಂಕೆಯ ಸ್ಕೋರ್‌ ಗಳಿಸಿದ್ದು ಮೂವರು ಮಾತ್ರ. ಶಿವಂ ದುಬೆ 28, ಆಕಾಶ್‌ ಪಾರ್ಕರ್‌ 20 ಮತ್ತು ಯಶಸ್ವಿ ಜೈಸ್ವಾಲ್‌ 15 ರನ್‌ ಮಾಡಿದರು. ಪುದುಚೇರಿ ಸರದಿಯಲ್ಲಿ ಎಸ್‌. ಕಾರ್ತಿಕ್‌ 26, ಶೆಲ್ಡನ್‌ ಜಾಕ್ಸನ್‌ 24 ಹಾಗೂ ನಾಯಕ ದಾಮೋದರನ್‌ ರೋಹಿತ್‌ 18 ರನ್‌ ಮಾಡಿದರು. ದುಬೆ 2, ಅರ್ಜುನ್‌ ತೆಂಡುಲ್ಕರ್‌ ಒಂದು ವಿಕೆಟ್‌ ಕಿತ್ತರು.

ಟಾಪ್ ನ್ಯೂಸ್

yateendra siddaramaiah

ಮೈಸೂರು ಮೇಯರ್ ಸ್ಥಾನ ‘ಕೈ’ತಪ್ಪಲು ನಮ್ಮ ಪಕ್ಷದವರ ಹುನ್ನಾರವೇ ಕಾರಣ: ಯತೀಂದ್ರ ಆರೋಪ

jaguar car

ಆರೋಪಿಗಳ ಐಶಾರಾಮಿ ಕಾರು ಮಾರಾಟ ಪ್ರಕರಣ, ಕಬ್ಬಳ್ ರಾಜ್ ಸೇರಿ ಇಬ್ಬರು ಪೊಲೀಸರು ಅಮಾನತು

Viayanagara National haiway

ಹೊಸ ಜಿಲ್ಲೆ ಹೆಬ್ಬಾಗಿಲಲ್ಲಿ ಭುವನೇಶ್ವರಿ ಪ್ರತಿಮೆ

ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಪೊಲೀಸ್ ಸಿಬ್ಬಂದಿ

ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಬಂಟ್ವಾಳದ ಆರಕ್ಷಕರು

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

Facebook BARS App Launched to Give TikTok-Like Experience to Budding Rappers

ಟಿಕ್ ಟಾಕ್ ಅನುಭವ ನೀಡಲಿದೆ ಫೇಸ್ ಬುಕ್ BARS App..!

Kabja movie

ಉಪ್ಪಿಯ ‘ಕಬ್ಜ’ ಕಣಕ್ಕೆ ಬಾಲಿವುಡ್ ನಟ ಎಂಟ್ರಿ…!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಹೆಮ್ಮಾಡಿಯ ರೈಸನ್‌ ಕರ್ನಾಟಕ ತಂಡದ ನಾಯಕ

ಅಗ್ರಸ್ಥಾನದಲ್ಲಿ  ಭಾರತ; ಹೊರಬಿದ್ದ ಇಂಗ್ಲೆಂಡ್‌

ಅಗ್ರಸ್ಥಾನದಲ್ಲಿ ಭಾರತ; ಹೊರಬಿದ್ದ ಇಂಗ್ಲೆಂಡ್‌

4 ಅಥವಾ 5 ತಾಣಗಳಲ್ಲಿ ಐಪಿಎಲ್‌: ಬಿಸಿಸಿಐ ಯೋಜನೆ

4 ಅಥವಾ 5 ತಾಣಗಳಲ್ಲಿ ಐಪಿಎಲ್‌: ಬಿಸಿಸಿಐ ಯೋಜನೆ

ವಿನಯ್‌ ಕುಮಾರ್‌, ಯೂಸುಫ್ ಕ್ರಿಕೆಟ್‌ ವಿದಾಯ

ವಿನಯ್‌ ಕುಮಾರ್‌, ಯೂಸುಫ್ ಕ್ರಿಕೆಟ್‌ ವಿದಾಯ

Untitled-2

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಕಾಂಗ್ರೆಸ್‌ ಶಾಸಕರ ಕ್ಷೇತ್ರಕೆ  ಅನುದಾನ ತಾರತಮ್ಯ

ಕಾಂಗ್ರೆಸ್‌ ಶಾಸಕರ ಕ್ಷೇತ್ರಕೆ ಅನುದಾನ ತಾರತಮ್ಯ

yateendra siddaramaiah

ಮೈಸೂರು ಮೇಯರ್ ಸ್ಥಾನ ‘ಕೈ’ತಪ್ಪಲು ನಮ್ಮ ಪಕ್ಷದವರ ಹುನ್ನಾರವೇ ಕಾರಣ: ಯತೀಂದ್ರ ಆರೋಪ

ನರೇಗಾ ಯೋಜನೆ ದಲಿತರಿಗೆ ಮರೀಚಿಕೆ: ಆರೋಪ

ನರೇಗಾ ಯೋಜನೆ ದಲಿತರಿಗೆ ಮರೀಚಿಕೆ: ಆರೋಪ

portest against Petrol Prise hike

ಪೆಟ್ರೋಲ್‌-ಡೀಸೆಲ್‌ ತೆರಿಗೆ ಕಡಿತಕ್ಕೆ ಒತ್ತಾಯ

DCM Govind Karajol

ಒಡೆದ ಮನೆಯಾಗಿ ಮೂರು ಗುಂಪಾದ ಕಾಂಗ್ರೆಸ್‌: ಕಾರಜೋಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.