ಭಾರತೀಯ ಕ್ರಿಕೆಟ್ ಜೆರ್ಸಿಗೆ ನೂತನ ಪ್ರಾಯೋಜಕರು
Team Udayavani, Jan 2, 2023, 11:58 PM IST
ಮುಂಬಯಿ: ನೂತನ ವರ್ಷದಲ್ಲಿ ಭಾರತೀಯ ಕ್ರಿಕೆಟಿಗರ ಜೆರ್ಸಿಗೆ ನೂತನ ಪ್ರಾಯೋಜಕರು ಲಭಿಸಿದ್ದಾರೆ. ಎಂಪಿಎಲ್ ಬದಲು ಕಿಲ್ಲರ್ ಬ್ರ್ಯಾಂಡ್ ಹೆಸರು ಕಾಣಿಸಿಕೊಂಡಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಈ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.
ಕಳೆದ ಟಿ20 ವಿಶ್ವಕಪ್ ವೇಳೆ ಧರಿಸಿದ ಜೆರ್ಸಿಯನ್ನೇ ಮುಂದುವರಿಸಲಾಗಿದೆಯಾದರೂ ಇದರ ಪ್ರಾಯೋಜಕತ್ವದಲ್ಲಿ ಬದಲಾವಣೆ ಸಂಭವಿಸಿದೆ.
ಇನ್ನೊಂದು ವರ್ಷದ ಒಪ್ಪಂದದ ಅವಧಿ ಬಾಕಿ ಇರುವಂತೆಯೇ “ಎಂಪಿಎಲ್’ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಇದರ ಬದಲು “ಕಿಲ್ಲರ್ ಬ್ರ್ಯಾಂಡ್’ ಕಂಪೆನಿಯ ಸ್ಪಾನ್ಸರ್ಶಿಪ್ ಲಭಿಸಿದೆ. ಹೀಗಾಗಿ ಕ್ರಿಕೆಟಿಗರ ಅಂಗಿಯ ಮೇಲಿದ್ದ ಎಂಪಿಎಲ್ ಲೋಗೋ ಬದಲು ಕಿಲ್ಲರ್ ಬ್ರ್ಯಾಂಡ್ ಲೋಗೋ ಮೂಡಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ