ಪಾಕ್‌ನಲ್ಲಿ ಭಾರತ ಕ್ರಿಕೆಟ್‌ ಆಡಲಿ: ಪಾಕ್‌ ಅಭಿಮಾನಿಗಳು

Team Udayavani, Feb 24, 2020, 11:22 AM IST

ಲಾಹೋರ್‌ (ಪಾಕಿಸ್ತಾನ): ಪಾಕಿಸ್ತಾನದಲ್ಲಿ ನಿಧಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡಗಳು ಆಡಲು ಶುರು ಮಾಡಿವೆ. ಅಂತೂ ಅದರ ಶಾಪ ವಿಮೋಚನೆಯಾಗುವ ಕಾಲ ಶುರುವಾಗಿದೆ. ಇದೇ ಮೊದಲ ಬಾರಿಗೆಂಬಂತೆ ಅದರ ನೆಲದಲ್ಲಿ ಪಾಕಿಸ್ತಾನ್‌ ಸೂಪರ್‌ ಲೀಗ್‌ನ ಪೂರ್ಣ ಪಂದ್ಯಗಳು ನಡೆಯುತ್ತಿವೆ.

ಇದೇ ವೇಳೆ ಅಲ್ಲಿನ ಅಭಿಮಾನಿಗಳು ಭಾರತ ಕ್ರಿಕೆಟ್‌ ತಂಡ ಬಂದು ಪಾಕ್‌ನಲ್ಲಿ ಆಡಲಿ ಎಂದು ಭಿತ್ತಿಚಿತ್ರ ಪ್ರದರ್ಶಿಸಿದ್ದಾರೆ. ಎರಡೂ ದೇಶಗಳ ನಡುವೆ ದ್ವೇಷದ ವಾತಾವರಣದ ವಿರುದ್ಧವಿರುವುದರಿಂದ ಕ್ರೀಡಾ ಸಂಬಂಧ ರದ್ದಾಗಿದೆ. ಬಹುತೇಕ ರಾಜತಾಂತ್ರಿಕ ಮಾತುಕತೆಗಳು ನಿಂತುಹೋಗಿವೆ. ಕ್ರಿಕೆಟ್‌ ನಡೆಯುವುದೂ ಕಷ್ಟವಾಗಿದೆ. ಆದರೆ ಪಾಕಿಸ್ತಾನದ ಅಭಿಮಾನಿಗಳ ಆಸೆ ಮಾತ್ರ ನಿಂತಿಲ್ಲ!

2009ರಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡದ ಬಸ್‌ ಮೇಲೆ ಕಲ್ಲುತೂರಾಟ ನಡೆದ ನಂತರ, ಆದೇಶದಲ್ಲಿ ಯಾವುದೇ ಅಂತಾರಾಷ್ಟ್ರೀಯ ತಂಡಗಳು ಆಡಿರಲಿಲ್ಲ. ಇದೀಗ ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ಜಿಂಬಾಬ್ವೆ ತಂಡಗಳು ಅಲ್ಲಿಗೆ ಕಾಲಿಟ್ಟಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ