ಕೆಕೆಆರ್ ನಂಟು ಕಳಚಿಕೊಂಡ ಲೀಪಸ್
Team Udayavani, Jul 20, 2019, 5:47 AM IST
ಕೋಲ್ಕತಾ: ಭಾರತ ತಂಡದ ಮಾಜಿ ಫಿಸಿಯೋ ಥೆರಪಿಸ್ಟ್ ಆ್ಯಂಡ್ರೂé ಲೀಪಸ್ ಕೆಕೆಆರ್ ತಂಡದೊಂದಿಗಿನ ತಮ್ಮ ಸುದೀರ್ಘ ನಂಟನ್ನು ಕಳೆದುಕೊಂಡಿದ್ದಾರೆ. 12 ವರ್ಷಗಳ ಕಾಲ ಕೆಕೆಆರ್ ತಂಡದ ಫಿಸಿಯೋ ಆಗಿದ್ದ ಅವರೀಗ ನಿವೃತ್ತಿ ಘೋಷಿಸಿದ್ದಾರೆ.
ನಿವೃತಿಯ ಬಗ್ಗೆ ಮಾತನಾಡಿದ ಲೀಪಸ್, ಮುಂದಿನ ಜೀವನವನ್ನು ಕುಟುಂಬದ ಜತೆ ಕಳೆಯುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.
“ಕಳೆದ 12 ವರ್ಷಗಳ ಅವಧಿಯ ಸೇವಾವಧಿಯಲ್ಲಿ ನನಗೆ ಸಹಕರಿಸಿದ ಕೆಕೆಆರ್ ತಂಡದ ಆಟಗಾರರು, ಕೋಚ್ಗಳು ಹಾಗೂ ತಂಡದ ಆಡಳಿತ ಮಂಡಳಿಗೆ ನನ್ನ ಧನ್ಯವಾದಗಳು’ ಎಂದು ಲೀಪಸ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ