ಅಂಡರ್ 19: ಅರ್ಚನಾ ಕುಟುಂಬ ಫೈನಲ್‌ ನೋಡಲು ನೆರವು ನೀಡಿದ ಪೊಲೀಸ್‌ ಅಧಿಕಾರಿ

Team Udayavani, Jan 31, 2023, 10:15 AM IST

thumb-2

ಲಕ್ನೋ: ಭಾನುವಾರ ಭಾರತ 19 ವಯೋಮಿತಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಗೆದ್ದಿದೆ. ಈ ಕೂಟದ ಮೂಲಕ ಹಲವು ಅದ್ಭುತ ಪ್ರತಿಭೆಗಳು ಬಂದಿವೆ. ಫೈನಲ್‌ನಲ್ಲಿ ಆಡಿ 2 ವಿಕೆಟ್‌ ಪಡೆದ ಅರ್ಚನಾ ದೇವಿ ಇವರಲ್ಲೊಬ್ಬರು.

ವಿಚಿತ್ರವೆಂದರೆ ಕಾನ್ಪುರದಿಂದ ಕೇವಲ 30 ಕಿ.ಮೀ. ಅಂತರದಲ್ಲಿ ಅರ್ಚನಾ ಹಳ್ಳಿಯಿದೆ. ಆದರೆ ಇಲ್ಲಿ ವಿದ್ಯುತ್‌ ನದ್ದು ದೊಡ್ಡ ಸಮಸ್ಯೆ. ಇಡೀ ಗ್ರಾಮಸ್ಥರಿಗೆ ಕರೆಂಟ್‌ ಕೈಕೊಟ್ಟರೆ ಫೈನಲ್‌ ನೋಡುವುದು ಹೇಗೆ ಎಂಬ ಚಿಂತೆ. ಇದು ಊರಿನ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಗೊತ್ತಾಗಿ ಮನೆಗೊಂದು ಇನ್ವರ್ಟರ್‌ ಕಳುಹಿಸಿಕೊಟ್ಟು, ಇಡೀ ಹಳ್ಳಿಗೆ ಪಂದ್ಯ ನೋಡಲು ಅವಕಾಶ ಮಾಡಿಕೊಟ್ಟರು ಎಂದು ಸಹೋದರ ರೋಹಿತ್‌ ಹೇಳಿದ್ದಾರೆ.

ಇದನ್ನೂ ಓದಿ:ಅಪ್ರಾಪ್ತನಿಂದ ಶಿವಾಜಿ ಮಹಾರಾಜರಿಗೆ ಅಪಮಾನ: ವಿಚಾರಣೆ ನಡೆಸುತ್ತಿರುವ ಪೊಲೀಸರು

ಭಾರತ ಪಂದ್ಯ ಕೂಡಲೇ ತಾಯಿ ಸಾವಿತ್ರೀ ದೇವಿ, ಸಹೋದರ ರೋಹಿತ್‌ ಇಡೀ ಗ್ರಾಮಸ್ಥರಿಗೆ ಲಡ್ಡು ಹಂಚಿದ್ದಾರೆ. ಲಡ್ಡು ಹಂಚುತ್ತಿದ್ದರೂ ಮಗಳು ಮಾಡಿದ ಸಾಧನೆಯೇನೆನ್ನುವುದು ತಾಯಿ ಅರ್ಥವಾಗಿರಲಿಲ್ಲ. ಅದನ್ನು ಅವರೇ ಹೇಳಿಕೊಂಡಿದ್ದಾರೆ. “ನನಗೆ ಕ್ರಿಕೆಟ್‌ ಬಗ್ಗೆ ಗೊತ್ತಿಲ್ಲ, ಆದರೆ ಅವಳು ಆಡುತ್ತಿರುವುದನ್ನು ಟೀವಿಯಲ್ಲಿ ನೋಡಿ ಸಂಭ್ರಮಿಸಿದ್ದೇನೆ. ಆದ್ದರಿಂದ ಸತತವಾಗಿ ಲಡ್ಡು ಹಂಚುತ್ತಲೇ ಇದ್ದೇನೆ’ ಎಂದು ಹೇಳಿದ್ದಾರೆ.

2008ರಲ್ಲಿ ತಂದೆ, 17ರಲ್ಲಿ ಸಹೋದರನ ಸಾವು: ಬಡತನದ ಕುಟುಂಬ ಅರ್ಚನಾ ಅವರದ್ದು. 2008ರಲ್ಲೇ ತಂದೆ ಶಿವರಾಮ್‌ ತೀರಿಕೊಂಡಿದ್ದರು. ಆಗ ಅರ್ಚನಾ ಅವರಿಗೆ ಕೇವಲ 4 ವರ್ಷ. 2017ರಲ್ಲಿ ಹಾವು ಕಚ್ಚಿ ಸಹೋದರೊಬ್ಬ ತೀರಿಕೊಂಡರು. ಪರಿಸ್ಥಿತಿ ಹೀಗಿದ್ದಾಗ ಕ್ರಿಕೆಟ್‌ ಆಡುವುದೇ ಬೇಡವೆಂದು ತಾಯಿ ಹಠ ಹಿಡಿದಿದ್ದರು. ಊರಿನವರೂ ವ್ಯಂಗ್ಯವಾಡಿದ್ದರು. ಈ ಎಲ್ಲ ವಿರೋಧಗಳನ್ನು ದಾಟಿ ಅರ್ಚನಾ ಕ್ರಿಕೆಟ್‌ ಆಡಿ ಈ ಮಟ್ಟಕ್ಕೆ ತಲುಪಿದ್ದಾರೆ.

ಟಾಪ್ ನ್ಯೂಸ್

ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 13,753 ವಿದ್ಯಾರ್ಥಿಗಳು

ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 13,753 ವಿದ್ಯಾರ್ಥಿಗಳು

rishab jersy

ರಿಷಭ್‌ ಪಂತ್‌ ಗೈರಲ್ಲೂ ಕಾಣಿಸಲಿದೆ ನಂ.17

15 ದಿನಗಳೊಳಗೆ ಶರಣಾಗಿ: ಸುಪ್ರೀಂ ಕೋರ್ಟ್‌ ನಿರ್ದೇಶನ

15 ದಿನಗಳೊಳಗೆ ಶರಣಾಗಿ: ಸುಪ್ರೀಂ ಕೋರ್ಟ್‌ ನಿರ್ದೇಶನ

grapes

ನಮ್ಮ ಹಕ್ಕೊತ್ತಾಯ: ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ತುರ್ತು ನೆರವಾಗಲಿ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಭ್ರಷ್ಟಾಚಾರಕ್ಕೆ ಕಡಿವಾಣ: ಪ್ರಮೋದ್‌ ಮುತಾಲಿಕ್‌

ಭ್ರಷ್ಟಾಚಾರಕ್ಕೆ ಕಡಿವಾಣ: ಪ್ರಮೋದ್‌ ಮುತಾಲಿಕ್‌

ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಕೆಟ್‌ ಚಕ್ಕರ್‌…

ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಕೆಟ್‌ ಚಕ್ಕರ್‌…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rishab jersy

ರಿಷಭ್‌ ಪಂತ್‌ ಗೈರಲ್ಲೂ ಕಾಣಿಸಲಿದೆ ನಂ.17

shree bajji

ಐಪಿಎಲ್‌ ಕಮೆಂಟ್ರಿ ತಂಡದಲ್ಲಿ ಜತೆಯಾದ ಭಜ್ಜಿ, ಶ್ರೀಶಾಂತ್‌

harman smrithi

“ಮಹಿಳಾ ದಿ ಹಂಡ್ರೆಡ್‌”ನಲ್ಲಿ ಹರ್ಮನ್‌, ಸ್ಮತಿ ಆಟ

pv sindhu

ಸ್ವಿಸ್‌ ಬ್ಯಾಡ್ಮಿಂಟನ್‌: ಸಿಂಧು ಆಘಾತಕಾರಿ ನಿರ್ಗಮನ

MUMBAI WPL

ಫೈನಲ್‌ಗೆ ನೆಗೆದ ಮುಂಬೈ ಇಂಡಿಯನ್ಸ್‌: ಐಸಿ ವೋಂಗ್‌ ಹ್ಯಾಟ್ರಿಕ್‌

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 13,753 ವಿದ್ಯಾರ್ಥಿಗಳು

ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 13,753 ವಿದ್ಯಾರ್ಥಿಗಳು

rishab jersy

ರಿಷಭ್‌ ಪಂತ್‌ ಗೈರಲ್ಲೂ ಕಾಣಿಸಲಿದೆ ನಂ.17

15 ದಿನಗಳೊಳಗೆ ಶರಣಾಗಿ: ಸುಪ್ರೀಂ ಕೋರ್ಟ್‌ ನಿರ್ದೇಶನ

15 ದಿನಗಳೊಳಗೆ ಶರಣಾಗಿ: ಸುಪ್ರೀಂ ಕೋರ್ಟ್‌ ನಿರ್ದೇಶನ

grapes

ನಮ್ಮ ಹಕ್ಕೊತ್ತಾಯ: ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ತುರ್ತು ನೆರವಾಗಲಿ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.