ಪ್ರೊ ಕಬಡ್ಡಿ: ಮುಳುಗಿದ ಟೈಟಾನ್ಸ್
Team Udayavani, Nov 27, 2018, 6:00 AM IST
ಪುಣೆ: ಇಲ್ಲಿನ ಶಿವಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಆರನೇ ಆವೃತ್ತಿ ಬೆಂಗಳೂರು ಬುಲ್ಸ್ ನ ಪುಣೆ ಚರಣದಲ್ಲಿ ತಮಿಳ್ ತಲೈವಾಸ್ 31-25 ಅಂಕಗಳಿಂದ ತೆಲುಗು ಟೈಟಾನ್ಸ್ ವಿರುದ್ಧ ಜಯ ಕಂಡಿದೆ.
ಫಾರ್ಮ್ಗೆ ಬಂದ ಮಂಜಿತ್: ತಮಿಳ್ ತಲೈವಾಸ್ ಪ್ರಸ್ತುತ ಕೂಟದಲ್ಲಿ ಸತತ ಸೋಲು ಅನುಭವಿಸಿದೆ. “ಬಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ. ಅಂತಹ ತಂಡ ಸೋಮವಾರದ ಆಟದಲ್ಲಿ ಅದ್ಭುತ ಆಟವಾಡಿತು. ಇದಕ್ಕೆ ಕಾರಣ ಮಂಜಿತ್ ಚಿಲ್ಲಾರ್ ( 7 ಅಂಕ) ಫಾರ್ಮ್. ಕಳೆದ ಕೆಲವು ಪಂದ್ಯಗಳಲ್ಲಿ ಮಂಜಿತ್ ಕಳಪೆ ಆಟ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಮಂಜಿತ್ ಭರ್ಜರಿ 7 ಟ್ಯಾಕಲ್ ನಡೆಸಿದರು. ಸುಬ್ರಹ್ಮಣ್ಯನ್ ಕೂಡ (7 ಅಂಕ) ಟ್ಯಾಕಲ್ ನಡೆಸಿದರು. ಅಜಯ್ ಕುಮಾರ್ (7 ಅಂಕ) ಹಾಗೂ ಸುಕೇಶ್ ಹೆಗ್ಡೆ (4 ಅಂಕ) ರೈಡಿಂಗ್ನಲ್ಲಿ ಅಂಕ ತಂದರು. ತೆಲುಗು ಟೈಟಾನ್ಸ್ ಪರ ರಾಹುಲ್ ಚೌಧರಿ (6 ಅಂಕ) ಸೇರಿದಂತೆ ಎಲ್ಲ ಆಟಗಾರರು ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ