ಬಾಸ್ಕೆಟ್ಬಾಲ್ ಪಟು ಸತ್ನಾಮ್ ವೃತ್ತಿಪರ ಕುಸ್ತಿಗೆ ಹಾಜರ್!
Team Udayavani, Sep 24, 2021, 8:51 PM IST
ನವದೆಹಲಿ: ಅಮೆರಿಕದ ವಿಶ್ವವಿಖ್ಯಾತ ಎನ್ಬಿಎ ಬಾಸ್ಕೆಟ್ಬಾಲ್ ಲೀಗ್ಗೆ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದ ಭಾರತದ ಸತ್ನಾಮ್ ಸಿಂಗ್, ಈಗ ತಮ್ಮ ಕ್ರೀಡೆಯನ್ನೇ ಬದಲಿಸಿದ್ದಾರೆ!
ಸದ್ಯ ಅವರು ಉದ್ದೀಪನ ಸೇವನೆ ಹಿನ್ನೆಲೆಯಲ್ಲಿ ನಿಷೇಧದಲ್ಲಿದ್ದಾರೆ. ಈ ನಡುವೆ ವೃತ್ತಿಪರ ಕುಸ್ತಿಪಟುವಾಗಲು ಸಿದ್ಧಗೊಂಡಿದ್ದಾರೆ. 25 ವರ್ಷದ ಸತ್ನಾಮ್, ಅಟ್ಲಾಂಟದಲ್ಲಿರುವ ನೈಟ್ಮೇರ್ ಫ್ಯಾಕ್ಟರಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಅವರಿನ್ನು ಆಲ್ ಎಲೀಟ್ ರೆಸ್ಲಿಂಗ್ ಕೂಟದಲ್ಲಿ ಪಾಲ್ಗೊಳ್ಳಲು ಅಭ್ಯಾಸ ನಡೆಸಲಿದ್ದಾರೆ. 7.3 ಅಡಿ ಎತ್ತರವಾಗಿರುವ ಸತ್ನಾಮ್ 2015ರಲ್ಲಿ ಡಲ್ಲಾಸ್ ಮ್ಯಾವೆರಿಕ್ಸ್ ತಂಡದ ಪರ ಆಡಲು ಸಹಿ ಹಾಕಿದ್ದರು. ಇದು ಎನ್ಬಿಎದಲ್ಲಿ ಪಾಲ್ಗೊಳ್ಳುವ ಪ್ರಮುಖ ಬಾಸ್ಕೆಟ್ಬಾಲ್ ತಂಡಗಳಲ್ಲೊಂದು. ಈಗ ಹೊಸ ದಾರಿಯಲ್ಲಿ ಸತ್ನಾಮ್ ಅದೃಷ್ಟದ ಹುಡುಕಾಟ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ