ಅಫ್ರಿದಿಯನ್ನು ಕೆಣಕಿದ ವಾಟ್ಸನ್!
Team Udayavani, Jun 7, 2018, 6:15 AM IST
ಹೊಸದಿಲ್ಲಿ: ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ನಡೆಸಿಕೊಟ್ಟ ವೆಬ್ ಶೋನಲ್ಲಿ ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಆಸ್ಟ್ರೇಲಿಯದ ಆಲ್ರೌಂಡರ್ ಶೇನ್ ವಾಟ್ಸನ್ ಲಘು ಹಾಸ್ಯದ ಮೂಲಕ ಕೆಣಕ್ಕಿದ್ದಾರೆ.
ಶಾಹಿದ್ಅಫ್ರಿದಿ ಕಳೆದ 7 ವರ್ಷಗಳಿಂದ 36ರ ಹರೆಯದಲ್ಲೇ ನಿಂತಿದ್ದಾರೆ. ಅವರಿಗೆ ವಯಸ್ಸೇ ಆಗುವುದಿಲ್ಲ. ಅಫ್ರಿದಿ ಸಾರ್ವಕಾಲಿಕ “ಎವರ್ಗ್ರೀನ್ ಕ್ರಿಕೆಟರ್’ ಎಂದು ವಾಟ್ಸನ್ ಹೇಳಿದ್ದಾರೆ.