ಟೀಮ್ ಇಂಡಿಯಾ ವರ್ಷಾಂತ್ಯ ದಕ್ಷಿಣ ಆಫ್ರಿಕಾ ಪ್ರವಾಸ
Team Udayavani, Jul 15, 2023, 7:58 AM IST
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡ ವರ್ಷಾಂತ್ಯ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಇದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸರಣಿಯಲ್ಲಿ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಾಗುವುದು.
ಮೊದಲ ಟಿ20 ಪಂದ್ಯ ಡಿ. 10ರಂದು ಡರ್ಬನ್ನಲ್ಲಿ ನಡೆಯಲಿದೆ. ಉಳಿದೆರಡು ಪಂದ್ಯ ಗಳ ತಾಣ ಕೆಬೆರ್ರಾ (ಡಿ. 12) ಮತ್ತು ಜೊಹಾನ್ಸ್ಬರ್ಗ್ (ಡಿ. 14). ಮೊದಲ ಏಕದಿನ ಕೂಡ ಜೊಹಾನ್ಸ್ ಬರ್ಗ್ನಲ್ಲೇ ನಡೆಯಲಿದೆ (ಡಿ. 17). ಕೆಬೆರ್ರಾ (ಡಿ. 19) ಮತ್ತು ಪಾರ್ಲ್ನಲ್ಲಿ (ಡಿ. 21) ಮತ್ತೆರಡು ಏಕದಿನ ಪಂದ್ಯಗಳು ಏರ್ಪಡಲಿವೆ.
“ಗಾಂಧಿ-ಮಂಡೇಲಾ ಟ್ರೋಫಿ’ ಗಾಗಿ ನಡೆಯುವ ಫ್ರೀಡಂ ಟೆಸ್ಟ್ ಸರಣಿಯ ಪಂದ್ಯಗಳನ್ನು ಸೆಂಚುರಿ ಯನ್ (ಡಿ. 26-30) ಮತ್ತು ಕೇಪ್ ಟೌನ್ ನಲ್ಲಿ (ಜ. 3-7) ಆಡ ಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್