ಅಂತಿಮ ಚುಟುಕು ಕದನ: ಹೊಸ ದಾಖಲೆಯಿಂದ ಕೇವಲ ಆರು ರನ್ ದೂರದಲ್ಲಿ ಕೊಹ್ಲಿ

Team Udayavani, Dec 11, 2019, 1:32 PM IST

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾಖಲೆಗಳು ಹೊಸತೇನಲ್ಲ. ಪ್ರತೀ ಪಂದ್ಯದಲ್ಲೂ ಹೊಸ ಹೊಸ ದಾಖಲೆಗಳು ಕೊಹ್ಲಿ ಹೆಸರಿಗೆ ಜೋಡನೆಯಾಗುತ್ತದೆ. ಅದೇ ರೀತಿ ವಿಂಡೀಸ್ ವಿರುದ್ಧದ ಮುಂಬೈ ಪಂದ್ಯದಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ.

ವಾಂಖೆಡೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಆರು ರನ್ ಗಳಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ತವರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಒಂದು ಸಾವಿರ ರನ್ ಗಳಸಿದ ಮೊದಲ ಭಾರತೀಯ ಎಂಬ ಮನ್ನಣೆಗೆ ಪಾತ್ರರಾಗಲಿದ್ಧಾರೆ.

ಅಂತಾರಾಷ್ಟ್ರೀಯ ಟಿ ಟ್ವೆಂಟಿಯಲ್ಲಿ ಈ ಸಾಧನೆ ಮಾಡಿದ ಮೂರನೇ  ಆಟಗಾರನಾಗಿ ಮೂಡಿಬರಲಿದ್ದಾರೆ. ಕಿವೀಸ್ ನ ಮಾರ್ಟಿನ್ ಗಪ್ಟಿಲ್ ( 1430) ಮತ್ತು ಕಾಲಿನ್ ಮನ್ರೋ (1000) ಈ ಮೊದಲು ಈ ದಾಖಲೆ ಬರೆದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ