ಐಪಿಎಲ್‌ನ ನೂತನ ತಂಡವಾದ ಅಹ್ಮದಾಬಾದ್‌ಗೆ ಹಾರ್ದಿಕ್ ಪಾಂಡ್ಯ ನಾಯಕ
Team Udayavani, Jan 11, 2022, 7:25 AM IST
ಹೊಸದಿಲ್ಲಿ: ಐಪಿಎಲ್‌ನ ನೂತನ ತಂಡವಾದ ಅಹ್ಮದಾಬಾದ್‌ಗೆ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕರಾಗುವುದು ಖಚಿತಗೊಂಡಿದೆ.
“ಹಾರ್ದಿಕ್ ಪಾಂಡ್ಯ ಈ ಫ್ರಾಂಚೈಸಿ ಪಾಲಿಗೆ ಸ್ಥಳಿಯ ಆಟಗಾರ. ಅವರು ಇಷ್ಟು ವರ್ಷ ಮುಂಬೈ ಇಂಡಿಯನ್ಸ್ ಪರ ಉತ್ತಮ ನಿರ್ವಹಣೆ ನೀಡಿದ್ದರು.
ಹೀಗಾಗಿ ಅವರನ್ನು ನಾಯಕನನ್ನಾಗಿ ಆರಿಸಲು ನಿರ್ಧರಿಸಲಾಗಿದೆ’ ಎಂದು ಫ್ರಾಂಚೈ ಸಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ತಂಡ ಸೇರಲಿರುವ ಇನ್ನಿಬ್ಬರೆಂದರೆ ರಶೀದ್ ಖಾನ್ ಮತ್ತು ಇಶಾನ್ ಕಿಶನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಪಿಲ್ದೇವ್ ಸಾರಥ್ಯದ ವಿಶ್ವಕಪ್ ಗೆಲುವಿಗೆ 39ರ ಸಂಭ್ರಮ
ರಣಜಿ ಟ್ರೋಫಿ ಫೈನಲ್: ಇನ್ನಿಂಗ್ಸ್ ಮುನ್ನಡೆಯ ಗಡಿಯಲ್ಲಿ ಮಧ್ಯಪ್ರದೇಶ
ಅಭ್ಯಾಸ ಪಂದ್ಯ: ಚೇತೇಶ್ವರ್ ಪೂಜಾರ ವಿಫಲ, ರಿಷಭ್ ಪಂತ್ ಯಶಸ್ವಿ
ವಿಂಬಲ್ಡನ್-2022: ಸೆರೆನಾ ವಿಲಿಯಮ್ಸ್ ಆಕರ್ಷಣೆ: ಸೆರೆನಾ ಮೊದಲ ಎದುರಾಳಿ ಹಾರ್ಮನಿ ಟಾನ್
ಭಾರತ ಸರಣಿಗೆ ಇಂಗ್ಲೆಂಡಿನ ಲೆಗ್ಸ್ಪಿನ್ನರ್ ಆದಿಲ್ ರಶೀದ್ ಗೈರು