ಅಪರೂಪದ ಆಮೆ ಸಂರಕ್ಷಣೆ
Team Udayavani, Dec 15, 2019, 3:02 AM IST
ಗಂಗಾವತಿ: ನಗರದ ಹೊರವಲಯದಲ್ಲಿ ಕಂಡು ಬಂದ ನಕ್ಷತ್ರ ಆಮೆಯನ್ನು ನಗರದ ಸರ್ಕ್ನೂಟ್ ಹೌಸ್ ಸಿಬ್ಬಂದಿ ಸಂರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ತಾಲೂಕಿನ ಆನೆ ಗೊಂದಿ, ಬೆಣಕಲ್ ಕಿಷ್ಕಿಂದಾ ಏಳು ಗುಡ್ಡದ ಪ್ರದೇಶದಲ್ಲಿ ಮಾತ್ರ ಈ ನಕ್ಷತ್ರ ಆಮೆಗಳು ಕಂಡು ಬರುತ್ತವೆ. ಕಲ್ಲು ಬಂಡೆಗಳ ಕೆಳಗೆ ನೀರಿನ ತೇವಾಂಶ ಇರುವಲ್ಲಿ ಇವು ವಾಸ ಮಾಡುತ್ತವೆ. ಅಕ್ರಮ ಕಲ್ಲು ಕ್ವಾರಿಯಿಂದ ನಕ್ಷತ್ರ ಆಮೆಗಳಿಗೆ ಈಗ ನೆಲೆ ಇಲ್ಲವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜಾಪ್ರಭುತ್ವದಲ್ಲಿ ಠೀಕೆಯನ್ನು ಎದುರಿಸದೇ ಇರುವುದು ಕೂಡಾ ಅಪಾಯಕಾರಿ : ಕೋಟ
ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ: ಸಚಿವ ಅಶ್ವತ್ಥನಾರಾಯಣ
ಮೇಕೆದಾಟು ಪಾದಯಾತ್ರೆ : ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್
ವಾಯುವ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ನಾಮಪತ್ರ ಸಲ್ಲಿಕೆ
ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ