
ಕೊರೊನಾ ಭೀತಿ; 4 ಸಾವಿರ ಕೋಳಿಮರಿಗಳ ಸಮಾಧಿ
Team Udayavani, Mar 12, 2020, 3:03 AM IST

ಶಿವಮೊಗ್ಗ: ಕೊರೊನಾ ವೈರಸ್ ಹಾಗೂ ಹಕ್ಕಿಜ್ವರದ ಭೀತಿಯಿಂದ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಇಲ್ಲಿನ ಕೋಳಿ ಫಾರ್ಮ್ ಮಾಲೀಕರೊಬ್ಬರು ನಾಲ್ಕು ಸಾವಿರ ಕೋಳಿ ಮರಿಗಳನ್ನು ಜೀವಂತ ಸಮಾ ಧಿ ಮಾಡಿದ್ದಾರೆ. ಸಂತೇಕಡೂರಿನ ಕೋಳಿಫಾರ್ಮ್ ಮಾಲೀಕ ಶ್ರೀನಿವಾಸ್ ಈ ಕೋಳಿ ಮರಿಗಳನ್ನು ಗುಂಡಿ ತೆಗೆದು ಹೂತಿದ್ದಾರೆ.
ಕೋಳಿಗೆ ಕೊರೊನಾ ವೈರಸ್ ಹರಡಿದೆ ಹಾಗೂ ಹಕ್ಕಿಜ್ವರ ಬಂದಿದೆ ಎಂಬ ವದಂತಿ ಹೆಚ್ಚಾದ ಹಿನ್ನೆಲೆಯಲ್ಲಿ ಚಿಕನ್ ತಿನ್ನುವವರ ಪ್ರಮಾಣ ದಿಢೀರ್ ಕುಸಿದಿದೆ. ಇದರಿಂದ ಚಿಕನ್‌ನ ಹೋಲ್‌ಸೇಲ್ ದರ ಕೆ.ಜಿ.ಗೆ 16 ರೂ.ಆಗಿದೆ. ಇದರಿಂದ ಮರಿಗಳನ್ನು ಸಾಕಿದ ವೆಚ್ಚವೂ ಸಿಗದ ಕಾರಣ ಕೋಳಿಮರಿಗಳನ್ನು ಗುಂಡಿಯಲ್ಲಿ ಹಾಕಿ ನಂತರ ಮಣ್ಣು ಮುಚ್ಚಿದ್ದಾರೆ. 1 ಮರಿಗೆ 50 ರೂ.ನಷ್ಟ ಹಾಗೂ ದೊಡ್ಡ ಕೋಳಿಗೆ 150ರೂ. ನಷ್ಟವಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

180 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಏರ್ ಏಷ್ಯಾ ವಿಮಾನಕ್ಕೆ ಹಕ್ಕಿ ಢಿಕ್ಕಿ ಲಕ್ನೋದಲ್ಲಿ ತುರ್ತು ಭೂಸ್ಪರ್ಶ

ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ : ಅಭಿಮಾನಿಗಳ ಭಾವನೆಗಳಿಗೆ ಸಕಾರಾತ್ಮಕ ಸ್ಪಂದನೆ: ಸಿಎಂ

ಪಾಕಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ: ಕಳೆದ 10 ದಿನದಲ್ಲಿ 2ನೇ ಬಾರಿ ಕಂಪಿಸಿದ ಭೂಮಿ

ಕಂದಕಕ್ಕೆ ಉರುಳಿದ ಪ್ರಯಾಣಿಕರ ವಾಹನ: 39 ಮಂದಿ ಸ್ಥಳದಲ್ಲೇ ಸಾವು

ವಿಸ್ತರಿಸಲಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನಷ್ಟು ಭದ್ರತಾ ಸಿಬಂದಿ