ಹಿಮದ ನಡುವೆಯೂ ಮಾಲೀಕನ ಸಮಾಧಿ ಬಿಟ್ಟು ತೆರಳದ ಬೆಕ್ಕು!
Team Udayavani, Jan 16, 2022, 8:45 PM IST
ಸಾಕುನಾಯಿ ಹಾಗೂ ಮಾಲೀಕನ ನಡುವಿನ ಬಾಂಧವ್ಯದ ಕಥೆಗಳನ್ನು ನೋಡಿರುತ್ತೀರಿ. ಆದರೆ, ಇದು ಸಾಕು ಬೆಕ್ಕಿನ ಕಥೆ. ಸರ್ಬಿಯಾದ ಮಾಜಿ ಮುಫ್ತಿ(ಧರ್ಮಗುರು) ಶೇಖ್ ಮುವಾಮೆರ್ ಜುಕೋರ್ಲಿ ಅವರ ಬೆಕ್ಕು ಎರಡೂವರೆ ತಿಂಗಳಿಂದಲೂ ಅವರ ಸಮಾಧಿಯನ್ನು ಬಿಟ್ಟು ಅಲುಗಾಡಿಲ್ಲ.
2021ರ ನ.6ರಂದು ಶೇಖ್ ಮೃತಪಟ್ಟಿದ್ದು, ಅಂದಿನಿಂದಲೂ ಅವರ ಸಮಾಧಿ ಮೇಲೆಯೇ ಈ ಬೆಕ್ಕು ಕುಳಿತಿದೆ.
ಈಗಂತೂ ಸೆರ್ಬಿಯಾದಲ್ಲಿ ವಿಪರೀತ ಚಳಿಯಿದೆ. ಸಮಾಧಿಯು ಹಿಮದಿಂದ ಮುಳುಗಿದ್ದರೂ ಬೆಕ್ಕು ಮಾತ್ರ ಮಿಸುಕಾಡದೇ ಕುಳಿತಿರುವ ಫೋಟೋ ವೈರಲ್ ಆಗಿದೆ.
Update: His Cat is still there… https://t.co/frwD8H1S2K pic.twitter.com/Lfq4eRHCiR
— Lavader (@LavBosniak) January 10, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ