hurts feelings; ಚೀನದಲ್ಲಿ ಉಡುಪುಗಳ ಮೇಲೂ ನಿಗಾ
Team Udayavani, Sep 11, 2023, 11:20 PM IST
ಬೀಜಿಂಗ್: ಚೀನಾ ತನ್ನ ನಾಗರಿಕರ ಮೇಲೆ ಮತ್ತಷ್ಟು ನಿಯಂತ್ರಣ ಹೇರುವ ನಿಟ್ಟಿನಲ್ಲಿ ಅವರು ಧರಿಸುವ ಬಟ್ಟೆಗಳ ಮೇಲೂ ನಿಯಮ ವಿಧಿಸಲು ಮುಂದಾಗಿದೆ.
“ಚೀನಾ ನಾಗರಿಕರ ಭಾವನೆಗಳು ಮತ್ತು ಸ್ಫೂರ್ತಿಗೆ ಧಕ್ಕೆ ತರುವಂಥ ಬಟ್ಟೆಗಳನ್ನು ಧರಿಸಿದವರಿಗೆ ದಂಡ ವಿಧಿಸಲಾಗುತ್ತದೆ’ ಎಂದು ಸರ್ಕಾರ ಆದೇಶಿಸಿದೆ. ಅದಕ್ಕೆ ಪತ್ರಕರ್ತರು, ಕಾನೂನು ಕ್ಷೇತ್ರದ ಪರಿಣತರು ಆಕ್ಷೇಪಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಬಟ್ಟೆ ಧರಿಸುವುದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಅದರ ಮೇಲೆ ಕೂಡ ನಿಯಂತ್ರಣ ಹೇರುವ ಪ್ರಯತ್ನವೂ ಖಂಡನೀಯ ಎಂಬ ಅಭಿಪ್ರಾಯ ವ್ಯಕ್ತ¤ವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್